Karada Vishwa

News · May 17, 2026

ವಾಣಿಜ್ಯ ಪದವೀಧರರಿಗೆ Internship ಅವಕಾಶ

ರವಿಕೇಶವ ಕೆ ಎಂ , FilingsFirst ಸಂಸ್ಥೆ, ಬೆಂಗಳೂರು

ಕಾರ್ಪೊರೇಟ್ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಬಯಸುವ ವಾಣಿಜ್ಯ ಪದವೀಧರರಿಗೆ ಉತ್ತಮ ಅವಕಾಶ ಇಲ್ಲಿದೆ.

FilingsFirst ಸಂಸ್ಥೆಯು ನಮ್ಮವರೇ ಆದ ಶ್ರೀ ರವಿ ಕೇಶವ ಕೆ.ಎಂ. ಅವರ ಮಾರ್ಗದರ್ಶನದಲ್ಲಿ 3 ರಿಂದ 6 ತಿಂಗಳ Internship Program ಗೆ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಈ Internship ಮೂಲಕ ವಿದ್ಯಾರ್ಥಿಗಳು ಹಾಗೂ ಯುವ ಪದವೀಧರರು ನೈಜ ಕಾರ್ಪೊರೇಟ್ ವಾತಾವರಣದಲ್ಲಿ ಕೆಲಸ ಮಾಡುವ ಅನುಭವವನ್ನು ಪಡೆಯುವ ಜೊತೆಗೆ ವಿವಿಧ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು.

Internship ವಿವರಗಳು:
ಸಂಸ್ಥೆ : FilingsFirst
ಅವಧಿ : 3 – 6 ತಿಂಗಳು
Stipend : ₹7,500 ಪ್ರತಿ ತಿಂಗಳು

Internship ನಲ್ಲಿ ಕಲಿಯಬಹುದಾದ ವಿಷಯಗಳು:

✅ Business Operations – ಸಂಸ್ಥೆಯ ನಿರ್ವಹಣಾ ವ್ಯವಸ್ಥೆಯ ಒಳನೋಟ
✅ Fundraising – ಕಂಪನಿಗಳು ಹೂಡಿಕೆಗಳನ್ನು ಹೇಗೆ ಸಂಗ್ರಹಿಸುತ್ತವೆ ಎಂಬ ಅರಿವು
✅ Legal & Compliance – ಕಾರ್ಪೊರೇಟ್ ಕಾನೂನು ಹಾಗೂ ಅನುಸರಣೆಗಳ ಪರಿಚಯ
✅ Finance & Tax – ಹಣಕಾಸು ನಿರ್ವಹಣೆ ಮತ್ತು ತೆರಿಗೆ ವ್ಯವಸ್ಥೆಯ ಪ್ರಾಯೋಗಿಕ ತಿಳುವಳಿಕೆ
✅ Professional Skills – Corporate email writing ಹಾಗೂ communication etiquette

ಕಾರ್ಪೊರೇಟ್ ಕ್ಷೇತ್ರದಲ್ಲಿ ಭವಿಷ್ಯ ನಿರ್ಮಿಸಲು ಬಯಸುವ ಯುವಜನರಿಗೆ  ಇದು ಉಪಯುಕ್ತ ಅವಕಾಶವಾಗಲಿದೆ.

📩 ಆಸಕ್ತರು ತಮ್ಮ Resume ನ್ನು   9035552897 ಗೆ ಕಳುಹಿಸಬಹುದು.

Contact details : 
Mob: 9035552897 
Email: ravi@filingsfirst.com

(- CS Ravikeshava K M)
Education
ವಾಣಿಜ್ಯ ಪದವೀಧರರಿಗೆ Internship ಅವಕಾಶ