Karada Vishwa

Event · August 9, 2025

ಅಗಲ್ಪಾಡಿ ಮಠದಲ್ಲಿ ಸಾಮೂಹಿಕ ಋಗುಪಾಕರ್ಮ

 ತಾರೀಕು 09-08-2025 ನೇ ಶನಿವಾರ

ಅಗಲ್ಪಾಡಿ ಮಠದಲ್ಲಿ ಪ್ರತಿ ವರ್ಷದಂತೆ ನಡೆಯುವ ಸಾಮೂಹಿಕ ಋಗುಪಾಕರ್ಮ(ನೂತನ ವಟುಗಳಿಗೆ ಸೇರಿ)  ತಾರೀಕು 09.08.2025 ನೇ ಶನಿವಾರ ನಡೆಯಲಿರುವುದು.

ಈ ಸಂದರ್ಭದಲ್ಲಿ ಹೊಸ ವಟುಗಳು ತರಬೇಕಾದ ಸಾಮಗ್ರಿಗಳು :
1) ಹರಿವಾಣ, ಕವಳಿಗೆ  ಸೌಟು 
2)ಬೆಳ್ತಿಗೆ ಅಕ್ಕಿ - 5 ಕುಡ್ತೆ 
3)ತೆoಗಿನ ಕಾಯಿ - 2
4)ತುಪ್ಪ - 1 ಕುಡ್ತೆ 
5)ಜನಿವಾರ -5
6)ನಾಣ್ಯಗಳು - 25
7)ಗೋಪಿಚಂದನ 
8)ಕೃಷ್ಣಾಜಿನ, ದಂಡಕಾಷ್ಟಕ, ಮೌoಜಿ 
(ಹಳೆ ಕೃಷ್ಣಾಜಿನ, ಮೌoಜಿ, ದಂಡಕಾಷ್ಟಕವನ್ನೂ ತರಬೇಕು)
9)ಹೊಸ ವಸ್ತ್ರ, ಶಾಲು.
 ಎಲ್ಲಾ ವಟುಗಳು  ಬೆಳಗ್ಗೆ 8 ಗಂಟೆಗೆ ಹಾಜರಿರತಕ್ಕದ್ದು.


 ಇತಿ,
 ಆಡಳಿತ ಮಂಡಳಿ

ಅಗಲ್ಪಾಡಿ ಮಠದಲ್ಲಿ ಸಾಮೂಹಿಕ ಋಗುಪಾಕರ್ಮ