
News · September 22, 2026
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೋಟೆ ರಾಮ್ ಭಟ್ ಆಯ್ಕೆ
ಕರಾಡ ವಿಶ್ವದ ಅಭಿನಂದನೆಗಳು
22ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಕೋಟೆ ಎಸ್. ರಾಮ್ ಭಟ್ ಆಯ್ಕೆಯಾಗಿದ್ದಾರೆ . ಇವರಿಗೆ ಕರಾಡ ವಿಶ್ವದ ವತಿಯಿಂದ ಅಭಿನಂದನೆಗಳು

Achievers
