
Article · September 15, 2026
ನಮ್ಮ ಮನೆಯಲ್ಲಿ ಸರಳವಾಗಿ , ಚೊಕ್ಕದಾಗಿ ಆಚರಿಸಿದ ಹಬ್ಬ
- ಅರ್ಚನಾ ನಿತ್ಯಾನಂದ ಕೆದುಕೋಡಿ, ಮಕ್ಕಳು - ಆಯುಷಿ , ಆಯುಷ್
ನಮ್ಮ ಚೆನ್ನೈ ಮನೆಯಲ್ಲಿ ಚಿಕ್ಕದಾಗಿ, ಚೊಕ್ಕದಾಗಿ, ಸರಳತೆಯ ಸೊಬಗಿನಲ್ಲಿ ಆಚರಿಸಿದ ಗಣೇಶ ಚತುರ್ಥಿ…
ಅಲಂಕಾರಕ್ಕಿಂತ ಭಕ್ತಿ, ಆಡಂಬರಕ್ಕಿಂತ ಆತ್ಮೀಯತೆ ತುಂಬಿದ ಈ ಪುಟ್ಟ ಸಂಭ್ರಮದಲ್ಲಿ ವಿಘ್ನವಿನಾಶಕನನ್ನು ಭಕ್ತಿಯಿಂದ ಆರಾಧಿಸಿ, ಮನದುಂಬಿ ಪ್ರಾರ್ಥಿಸಿದೆವು.

ಗೌರೀಪೂಜೆ
Creative Writings
