
News · August 27, 2026
ಪುರದ ದೇವಸ್ಥಾನದಲ್ಲಿ ಕರಾಡ ಸಂಘದ ವತಿಯಿಂದ ಕುಂಕುಮಾರ್ಚನೆ
- ಶ್ರೀಮತಿ ಪ್ರತಿಭಾ ಸತೀಶ ದೇವ್, ಬೆಳಲೆ
ದಿನಾಂಕ 30/8/2026ರವಿವಾರ ಪುರದ ದೇವಸ್ಥಾನದಲ್ಲಿ ನಮ್ಮ ಸಂಘದ ವತಿಯಿಂದ ಕುಂಕುಮಾರ್ಚನೆ ಇಟ್ಟುಕೊಂಡಿದ್ದೇವೆ, ಭಾಗವಹಿಸುವ ಮಾತೆಯರು ಶುಕ್ರವಾರ ಸಂಜೆ ಒಳಗೆ ಮಾಹಿತಿ ನೀಡಬೇಕಾಗಿ ವಿನಂತಿ. ಸ್ಥಳಾವಕಾಶ, ಭೋಜನದ ವ್ಯವಸ್ಥೆ ಗೆ ಅನುಕೂಲವಾಗುತ್ತದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ 🙏
- -ಶ್ರೀಮತಿ ಪ್ರತಿಭಾ ಸತೀಶ ದೇವ್, ಬೆಳಲೆ
Community
