
Article · October 19, 2026
ಪ್ರೀತಿ
By ದಿವ್ಯಾ ಶಿರಂತಡ್ಕ
ದಿವ್ಯಾ ಬಿ ಶಿರಂತಡ್ಕ
ಒಮ್ಮೊಮ್ಮೆ ಭೋರ್ಗರೆವ ಕಡಲು
ಕೆಲವೊಮ್ಮೆ ಧುಮ್ಮಿಕ್ಕುವ ಜಲಪಾತ
ಹಲವೊಮ್ಮೆ ತಣ್ಣಗೆ ಹರಿಯುವ ನದಿ
ಯಾವಾಗಾದರೊಮ್ಮೆ ಮಸ್ಸಿಲ್ಲದಂತೆ
ಹರಿಯುವ ಸಣ್ಣ ತೊರೆ
ಯಾಕೋ ಕೆಲವೊಮ್ಮೆ,
ಬೇಸಿಗೆಯಲ್ಲಿ ಬತ್ತಿದ ಬರಡು ಬಾವಿ..
Creative Writings
