
Article · November 17, 2026
ಮುಕ್ತಕ
By ಸಂಧ್ಯಾ ಕೊರೆಕ್ಕಾನ
ಸಂಧ್ಯಾ ಕೊರೆಕ್ಕಾನ
ಒಡೆದ ಗಾಜುಗಳೆಂದು ಹಿತವಲ್ಲ ಸ್ಪರ್ಶಿಸಲು
ಒಡೆದ ಮನಸಿನ ಹಾಗೆ ಚುಚ್ಚುವುದು ಸತ್ಯ
ಹಿಡಿಯದಿರು ಒಡೆದಿರುವ ಗಾಜು ಮನಸುಗಳನ್ನು
ಪಡೆವಯೇತಕೆ ನೋವ ಬಾಳಸಂಧ್ಯೆ
Creative Writings

Article · November 17, 2026
By ಸಂಧ್ಯಾ ಕೊರೆಕ್ಕಾನ
ಸಂಧ್ಯಾ ಕೊರೆಕ್ಕಾನ
ಒಡೆದ ಗಾಜುಗಳೆಂದು ಹಿತವಲ್ಲ ಸ್ಪರ್ಶಿಸಲು
ಒಡೆದ ಮನಸಿನ ಹಾಗೆ ಚುಚ್ಚುವುದು ಸತ್ಯ
ಹಿಡಿಯದಿರು ಒಡೆದಿರುವ ಗಾಜು ಮನಸುಗಳನ್ನು
ಪಡೆವಯೇತಕೆ ನೋವ ಬಾಳಸಂಧ್ಯೆ