Karada Vishwa

News · February 9, 2026

ರಾಷ್ಟ್ರಮಟ್ಟದ ಜ್ಯೋತಿಷ ಭಾಷಣ ಸ್ಪರ್ಧೆಯಲ್ಲಿ ಅನಘಾಳಿಗೆ ದ್ವಿತೀಯ ಸ್ಥಾನ.

ಇವರಿಗೆ ಕರಾಡ ವಿಶ್ವದ ಅಭಿನಂದನೆಗಳು.

ತಿರುಪತಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನಡೆದ ವಾಗ್ವರ್ಧಿನೀ ಪರಿಷತ್ ರಾಷ್ಟ್ರಮಟ್ಟದ ಜ್ಯೋತಿಷ ಭಾಷಣ ಸ್ಪರ್ಧೆಯಲ್ಲಿ ಉಡುಪಿ ಸಂಸ್ಕೃತ ವಿದ್ಯಾಲಯದ ಅನಘಾ ದ್ವಿತೀಯ ಸ್ಥಾನವನ್ನು ಪಡೆದರು. 
ಇವರು ಕಶೆಕೋಡಿ ಸೂರ್ಯಣ್ಣ ಮತ್ತು ಸುಧಾ ದಂಪತಿಯ ಸುಪುತ್ರಿ.

ರಾಷ್ಟ್ರಮಟ್ಟದ ಜ್ಯೋತಿಷ ಭಾಷಣ ಸ್ಪರ್ಧೆಯಲ್ಲಿ ಅನಘಾಳಿಗೆ ದ್ವಿತೀಯ ಸ್ಥಾನ.