
Event · August 3, 2025
ಕರಾಡ ಮಹಿಳಾ ಸಮಾವೇಶ -2025
ದಿನಾಂಕ : 03-08-2025, ಆದಿತ್ಯವಾರ ಸ್ಥಳ : ಪೆರ್ಲ "ಶ್ರೀ ಭಾರತೀ ಸದನ"
ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿಯ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಜರಗುವ "ಕರಾಡ ಮಹಿಳಾ ಸಮಾವೇಶ -2025" ಕ್ಕೆ ಸಮಾಜದ ಎಲ್ಲಾ ವಯೋಮಾನದ ಸ್ತ್ರೀಯರಿಗೂ ಆದರದ ಸ್ವಾಗತ.
