
News · May 19, 2026
ವಿದ್ಯಾರ್ಥಿಗಳಿಗೆ ಶಿಕ್ಷಣದ ಆವಶ್ಯಕತೆಗೆ ವಿದ್ಯಾನಿಧಿ
🤝ಕರಾಡ ಸಹಾಯಕ ಬಂಧು 🤝
ಬಂಧುಗಳೇ,
2026-27 ಶೈಕ್ಷಣಿಕ ವರ್ಷಕ್ಕೆ ನಮ್ಮ ಸಮಾಜದ ಆರ್ಥಿಕವಾಗಿ ಅಶಕ್ತರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳು ವಿದ್ಯಾನಿಧಿಯ ರೂಪದಲ್ಲಿ ಶಿಕ್ಷಣದ ಅವಶ್ಯಕತೆಗೆ ಸಹಾಯದ ಅಗತ್ಯವಿದ್ದಲ್ಲಿ ದಯಮಾಡಿ ಕೆಳಗೆ ನೀಡಿದ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ವಾಟ್ಸಪ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Karada Sahayaka Bandhu Charitable Trust - 7994390395
ವಿದ್ಯಾರ್ಥಿಗಳ ಅರ್ಹತೆ ಮತ್ತು ಅವಶ್ಯಕತೆಯನ್ನು ನೋಡಿಕೊಂಡು ಕರಾಡ ಸಮಾಜದ ದಾನಿಗಳಿಂದ ಹಾಗೂ ಸಮಾಜಕ್ಕೆಸಂಬಂಧಪಟ್ಟ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈ ವ್ಯವಸ್ಥೆಯನ್ನು ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ನಡೆಸಿ ಕೊಡಲಾಗುವುದು.
( ಈಗಾಗಲೇ ಅರ್ಜಿ ಕೊಟ್ಟವರು ಪುನಃ ಕೊಡುವ ಅವಶ್ಯಕತೆ ಇಲ್ಲ )
- 🤝ಕರಾಡ ಸಹಾಯಕ ಬಂಧು 🤝
Sahayaka BhanduScholarships
