Karada Vishwa

Event · April 25, 2025

46ನೇ ವರ್ಷದ ಸಾಮೂಹಿಕ ಬ್ರಹ್ಮೋಪದೇಶ

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ.) ಅಗಲ್ಪಾಡಿ ಇದರ ಆಶ್ರಯದಲ್ಲಿ ; ದಿನಾಂಕ : 2-5-2025 ಶುಕ್ರವಾರ ಸ್ಥಳ : ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿ

ಪ್ರತಿ ವರ್ಷದಂತೆ ಈ ವರ್ಷವೂ ಸಮಾಜದ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶವು ದಿನಾಂಕ 2-5-2025 ನೇ ಶುಕ್ರವಾರ 'ಶ್ರೀ ಶಂಕರ ಜಯಂತಿ'ಯಂದು ಅಗಲ್ಪಾಡಿ 'ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ'ಯಲ್ಲಿ ನಡೆಯಲಿದೆ. ತಾವೆಲ್ಲರೂ ಬಂದು ವಟುಗಳನ್ನು ಆಶೀರ್ವದಿಸಬೇಕಾಗಿ ಅಪೇಕ್ಷೆ.

ವಟುಗಳಿಗೆ ಬ್ರಹ್ಮೋಪದೇಶ ನೀಡಬಯಸುವ ಹಿರಿಯರು ತಾ. 25-04-2025 ನೇ ಶುಕ್ರವಾರಕ್ಕೆ ಮುಂಚಿತವಾಗಿ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ.

46ನೇ ವರ್ಷದ ಸಾಮೂಹಿಕ ಬ್ರಹ್ಮೋಪದೇಶ