Karada Vishwa

News · May 14, 2026

ವೇದಮಾತಾ ಟ್ರಸ್ಟ್ ಪ್ರಕಟಣೆ.

ವಸಂತ ವೇದ ಶಿಬಿರ ಸಮಾರೋಪ

 ಆತ್ಮೀಯ ಸಮಾಜ ಬಾಂಧವರೇ,

 2026ರ ವಸಂತ ವೇದ  ಶಿಬಿರವು ತಾರೀಕು 16.04.2026 ರಿಂದ ಪ್ರಾರಂಭಗೊಂಡಿದ್ದು  15.5.2026ನೇ ಶುಕ್ರವಾರ  ಬೆಳಗ್ಗೆ 10:30ಕ್ಕೆ ಸಮಾರೋಪ ಸಮಾರಂಭದೊಂದಿಗೆ  ಸಂಪನ್ನಗೊಳ್ಳಲಿರುವುದು. 
 ಆಯವ್ಯಯಗಳನ್ನು  ಅಂದೇ ಮಂಡಿಸಲಾಗುವುದು.

 ಶಿಬಿರಾರ್ಥಿಗಳ ಹೆತ್ತವರು 
ಹಾಗೂ ಸಮಾಜ ಬಾಂಧವರು  ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿ.

ಇತೀ 
 ಅಧ್ಯಕ್ಷರು.
 ವೇದಮಾತಾ ಟ್ರಸ್ಟ್.
Community
ವೇದಮಾತಾ ಟ್ರಸ್ಟ್ ಪ್ರಕಟಣೆ.