Karada Vishwa

Article · October 25, 2026

ಮುಕ್ತಕ

By ಸಂಧ್ಯಾ ಕೊರೆಕ್ಕಾನ

ಸಂಧ್ಯಾ ಕೊರೆಕ್ಕಾನ

ಆರು ಮೂಲೆಯ ಕೋಣೆ ಸಾವಿರವೆ ಇದ್ದರೂ
ದಾರಿಯೊಂದಿಹುದಯ್ಯ ಜೇನುಗೂಡಿನಲಿ
ಸಾರುತಿದೆ ಒಗ್ಗಟ್ಟು ಏಕತೆಯ ಸೂತ್ರವನು
ದಾರಿಯೊಂದೇಯಿರಲಿ ಬಾಳಸಂಧ್ಯೆ

Creative Writings