
News · June 11, 2026
ಶ್ರೀ ಶಂಕರ ಸದನ ಬ್ಯಾಡ್ಮಿಂಟನ್ ಲೀಗ್ (SSBL) Season 3...
ನೋಂದಾವಣೆಗೆ ಆಹ್ವಾನಿಸಲಾಗಿದೆ .
ಕರಾಡ ಬ್ರಾಹ್ಮಣ ಕ್ರೀಡಾ ಪ್ರೇಮಿ ಗಳಿಗೆ ಸಂತೋಷದ ಸುದ್ದಿ...
ಶ್ರೀ ಶಂಕರ ಸದನ ಬ್ಯಾಡ್ಮಿಂಟನ್ ಲೀಗ್ (SSBL) Season 3...
6 ತಂಡಗಳ ಲೀಗ್ ಮಾದರಿಯ ಟೂರ್ನಿ ದಿನಾಂಕ 16.08.2026 ರಂದು ಮಂಗಳೂರಿನ ಮಂಗಳಾ ಅಂತಾರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಸಕ್ತರು ದಿನಾಂಕ 30.06 2026 ರ ಮೊದಲಾಗಿ google form ಮೂಲಕ ಹೆಸರು ನೋಂದಾವಣೆ ಮಾಡಬಹುದು. ತಂಡಗಳ ಹರಾಜು ಪ್ರಕ್ರಿಯೆ ಜುಲೈ ತಿಂಗಳಲ್ಲಿ ನಡೆಯಲಿದೆ.ಈ ಟೂರ್ನಿ ಡಬಲ್ಸ್ ಪಂದ್ಯಾವಳಿ ಯಾಗಿರುತ್ತದೆ, ಎಲ್ಲರೂ ಬನ್ನಿ ಭಾಗವಹಿಸಿ ಯಶಸ್ವಿಗೊಳಿಸಿ.
- ಅಧ್ಯಕ್ಷರು ಮತ್ತು ಸದಸ್ಯರು ಶಂಕರ ಸದನ ಕ್ರೀಡಾ ಸಮಿತಿ ಪೆರ್ಲ.
Register Now :
For More info,
1. Maraja Saipangallu - 9946397498
2. Vignesh Shiranthadka - 9446207631
Sports
