Karada Vishwa

Event · March 25, 2025

Badminton League - Season 2

Sri Shankara Sadana Kreeda Samithi presents SSBL - Season 2 (Auction based Badminton tournament for Karada Community) Date : 15 June 2025

ಬಾಡ್ಮಿಂಟನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ..ಕಳೆದ ವರ್ಷ ನಡೆದ ಶಂಕರ ಸದನ ಬಾಡ್ಮಿಂಟನ್ ಲೀಗ್ ಪಂದ್ಯಗಳು ತಮ್ಮ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದಿತ್ತು .ಈ ಬಾರಿ ಮುಂಬರುವ ಜೂನ್ ತಿಂಗಳಲ್ಲಿ SSBL (Sri Shanakara Sadana Badminton League)- ಸೀಸನ್ 2 ನಡೆಯಲಿದೆ...

ಗೂಗಲ್ ಫಾರ್ಮ್ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿ SSBL ಸೀಸನ್ 2 ನ್ನು ಯಶಸ್ವಿಗೊಳಿಸುವಂತೆ ವಿನಂತಿಸುತ್ತಿದ್ದೇವೆ.
Register Now : https://forms.gle/UrdQc8jihy3qkDHh6

- ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ..ಶ್ರೀ ಶಂಕರ ಸದನ ಕ್ರೀಡಾ ಸಮಿತಿ ..ಪೆರ್ಲ

Sports
Badminton League - Season 2