
Article · October 29, 2026
ಮುಕ್ತಕ
By ಗಾಯತ್ರಿ ಕೆ ನಾಗರಾಜ ಕೃಷ್ಣಗಾನಂ ,ಅಡ್ಕತ್ತೊಟ್ಟಿ
ಗಾಯತ್ರಿ ಕೆ ಅಡ್ಕತೊಟ್ಟಿ
ಪರರನ್ನು ನಿಂದಿಸುತ ದಿನಕಳೆಯೆ ಫಲವೇನು
ಸರಿಯಲ್ಲ ದೂಷಣೆಯು ಮತಿಗೆಡುವುದಯ್ಯಾ
ಪರಿಮಿತಿಯ ಮಾತಿನಲಿ ಮುತ್ತಿನದೆ ಮೌಲ್ಯವಿದೆ
ಹರಿಯೆನ್ನು ಭಕುತಿಯಲಿ ಕೃಷ್ಣಗಾನ
Creative Writings
