
News · April 28, 2026
SSLC ಸಾಧಕರು - ನಮ್ಮ ಹೆಮ್ಮೆ ....
ಕರಾಡ ವಿಶ್ವದ ಅಭಿನಂದನೆಗಳು.

ಪೂರ್ವಿ ಎ. ಭಾರದ್ವಾಜ್
ಅಮಿತ್ ಕುಮಾರ್ ಬಿ. ಜಿ. ಮತ್ತು ಶಿಲ್ಪಾ ಸಿ. ದಂಪತಿಯ ಪುತ್ರಿ, ಭಾರದ್ವಾಜಾಶ್ರಮ, ಬಲೆಕ್ಕಳ ಮನೆತನ. ಬಾಲವಿಕಾಸ್ ಇಂಗ್ಲಿಷ್ ಮೀಡಿಯಂ ಶಾಲೆ, ಮಾಣಿ ಇಲ್ಲಿ ಶಿಕ್ಷಣ ಪಡೆದಿದ್ದಾರೆ. SSLC ಅಂಕಗಳು: 620 / 625 (99.2%). ಕರ್ನಾಟಕ ರಾಜ್ಯ ಬೋರ್ಡ್. ಕರ್ನಾಟಕ ರಾಜ್ಯದಲ್ಲಿ 6ನೇ ರಾಂಕ್ . ಬಂಟ್ವಾಳ ತಾಲೂಕಿನಲ್ಲಿ 1ನೇ ರಾಂಕ್.

ಜಗದೀಶ ಕೆ. ಮತ್ತು ಪ್ರತಿಭಾ ಐ. ದಂಪತಿಯ ಪುತ್ರಿ, ಕೊರೆಕ್ಕಾನ ಮನೆ. ಕರ್ನಾಟಕ ಪಬ್ಲಿಕ್ ಶಾಲೆ, ಕುಂಬ್ರ, ಪುತ್ತೂರು ಇಲ್ಲಿ ಶಿಕ್ಷಣ ಪಡೆದಿದ್ದಾರೆ. SSLC ಅಂಕಗಳು: 592 / 625 (94.72%). ಬೋರ್ಡ್: ಕರ್ನಾಟಕ.

ಶ್ರೇಯಸ್ ರಾಮ್
ಸೂರ್ಯ ಭಟ್ ಮತ್ತು ನಳಿನಿ ದಂಪತಿಯ ಪುತ್ರ, ತಾಂಗೋಡು ಮನೆತನ (ಉಪ್ಪಿನಂಗಡಿ). ಶ್ರೀರಾಮ ಶಾಲೆ, ಉಪ್ಪಿನಂಗಡಿ ಇಲ್ಲಿ ಶಿಕ್ಷಣ ಪಡೆದಿದ್ದಾರೆ. SSLC ಅಂಕಗಳು: 587 / 625 (93.92%). ಬೋರ್ಡ್: ಕರ್ನಾಟಕ

ಸುಧನ್ಯ ದೇವಜಿ
ಸುಧೀರ್ ಭಟ್ ಮತ್ತು ಸೌಮ್ಯ ಭಟ್ ದಂಪತಿಯ ಪುತ್ರಿ. ಸುಂದರ ಪುರಾಣಿಕ ಹೈ ಸ್ಕೂಲ್, ಕಾರ್ಕಳ ಇಲ್ಲಿ ಶಿಕ್ಷಣ ಪಡೆದಿದ್ದಾರೆ. SSLC ಅಂಕಗಳು: 569 / 625 (91.4%). ಬೋರ್ಡ್: ಕರ್ನಾಟಕ. ಯಕ್ಷಗಾನ ಪ್ರವೀಣೆ, ಭಾರತನಾಟ್ಯ ಕಲಾವಿದೆ .

ಸಂಪ್ರೀತ್ ಪಿ. ಎಂ.
ಪ್ರತಾಪ್ ಮಾಣಿಮೂಲೆ ಮತ್ತು ಸ್ವಾತಿ ಪ್ರತಾಪ್ ದಂಪತಿಯ ಪುತ್ರ, ಮಾಣಿಮೂಲೆ ಮನೆತನ. ಕೆನರಾ ಹೈ ಸ್ಕೂಲ್, ಮಂಗಳೂರು ಇಲ್ಲಿ ಶಿಕ್ಷಣ ಪಡೆದಿದ್ದಾರೆ. SSLC ಅಂಕಗಳು: 616 / 625 (98.56%). ಬೋರ್ಡ್: ಕರ್ನಾಟಕ ರಾಜ್ಯ ಬೋರ್ಡ್

ಸನ್ಮಯ ಕೆ. ಎಸ್.
ಅರ್ಚನಾ ಜಿ. ಆರ್. ಮತ್ತು ಸಜೀಶ್ ಕೆ. ಬಿ. ದಂಪತಿಯ ಪುತ್ರಿ, ಖಂಡೇರಿ ಮನೆತನ. ದಿ ಎಲ್ಲಿಗೆಂಟ್ ಪಬ್ಲಿಕ್ ಸ್ಕೂಲ್ ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಅಂಕಗಳು: 483 / 500 (96.6%). ಬೋರ್ಡ್: CBSE
ಧ್ಯಾನ್ ಕೃಷ್ಣ ಬಿ. ಎಸ್.
ನಿತ್ಯಾನಂದ ಭೋಗಲೆ ಯಸ್. ಮತ್ತು ವಿಜಯ ಎಂ. ದಂಪತಿಯ ಪುತ್ರ, ‘ಬಾಲಶ್ರೀ’ ಮರದಮೂಲೆ ಮನೆ, ವಾಲ್ತಾಜೆ, ಸಣಗೋಲು ಮನೆತನ. ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಹನುಮಗಿರಿ, ಈಶ್ವರಮಂಗಲ ಇಲ್ಲಿ ಶಿಕ್ಷಣ ಪಡೆದಿದ್ದಾರೆ. SSLC ಅಂಕಗಳು: 575 / 625 (92%). ಬೋರ್ಡ್: ಕರ್ನಾಟಕ ಬೋರ್ಡ್

ದೀಪಕ್ ಪಿ. ಎಸ್.
ಸತೀಶ್ ಪಿ. ಬಿ. ಮತ್ತು ಹೇಮಾವತಿ ದಂಪತಿಯ ಪುತ್ರ, ಪೆರಿಕ್ಕಾನ ಮನೆತನ. ಸುಬೋಧ ಪ್ರೌಢ ಶಾಲೆ, ಪಾಣಾಜೆ ಇಲ್ಲಿ ಶಿಕ್ಷಣ ಪಡೆದಿದ್ದಾರೆ.. SSLC ಅಂಕಗಳು: 611 / 625 (97.76%). ಬೋರ್ಡ್: ಕರ್ನಾಟಕ

ಚಂದನ್ ಜಿ. ಕೆ.
ಗಿರೀಶ್ ಗೋಳ್ವಲ್ಕರ್ ಕೆ. ಮತ್ತು ರವಿಶೋಭಾ ಕೆ. ದಂಪತಿಯ ಪುತ್ರ, ಕಡಂದೇಲು ಮನೆತನ. ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಂಪಾಡಿ ಇಲ್ಲಿ ಶಿಕ್ಷಣ ಪಡೆದಿದ್ದಾರೆ. SSLC : 92%. ಬೋರ್ಡ್: ಕರ್ನಾಟಕ.
ಕೆ. ಸಮರ್ಥ ಶಾಸ್ತ್ರಿ
ಯಶೋದಾನಂದ ಮತ್ತು ಸಂಧ್ಯಾ ಶಾಸ್ತ್ರಿ ದಂಪತಿಯ ಪುತ್ರ, ಕೊಲ್ಲೆಂಕಾನ ಮನೆತನ. ಲಿಟಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಅಂಕಗಳು: 473 / 500 (94.6%). ಬೋರ್ಡ್: CBSE

