
News · August 14, 2026
ಭರತನಾಟ್ಯ ಸಂಗೀತ ಗಾಯನ ಸಾಧನೆಗೆ ಹರಿಪ್ರಸಾದ್ ಕನಿಯಾಲ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ
ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು ....
ಪ್ರಸ್ತುತ ಚೆನ್ನೈಯಲ್ಲಿ ವಾಸವಾಗಿರುವ ಕನಿಯಾಲ ಮೇಲಿನಮೂಲೆ ಶ್ರೀದೇವಿ ಹಾಗೂ ದಿ.ಗೋವಿಂದ ರಾವ್ ಅವರ ಪುತ್ರ ಹರಿ ಪ್ರಸಾದ್ ಅವರಿಗೆ ಭರತನಾಟ್ಯ ಸಂಗೀತ ಗಾಯನ ಸಾಧನೆಗಾಗಿ ಸಂಗೀತನಾಟಕ ಅಕಾಡೆಮಿ ಪುರಸ್ಕಾರ ಇಂದು ದೆಹಲಿಯಲ್ಲಿ. ಲಭಿಸಿತು.

Achievers
