Karada Vishwa

Article · November 2, 2026

ಕಲೆ

By Shylaja Bhat

ಶೈಲಜಾ ಭಟ್

ಚೊಕ್ಕದಾಗಿ ಮೂಡಿದೆ

ಚುಕ್ಕಿಯದು ಮೊಗದಲಿ!

ಪ್ರಕೃತಿ ಬರೆದ ಕಲೆಯದು

ನಗುತಿರುವ ಹೂವಲಿ!!

Creative Writings