Karada Vishwa

Article · August 18, 2026

ಬಿಂಬ

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಕೆ ಆರ್ ಭಟ್

ಪುಟ್ಟ ಕವನ ..


ಕನ್ನಡಿಯ ಒಳಗಿಹುದು
ನನ್ನ ಪ್ರತಿಬಿಂಬ /

ನನ್ನ ಕಣ್ಣ ಒಳಗೆ
ನಿನ್ನ ಪ್ರತಿಬಿಂಬ /

ಹೀಗೆಯೇ ಮೊದಮೊದಲು
ಒಲವಿನಾರಂಭ /

ಆಯಿತು ಜೊತೆಯಾಗಿ
ಬದುಕಿನಾರಂಭ /

Creative Writings