
Article · July 1, 2026
ಮುಕ್ತಕ
✍️ಸಂಧ್ಯಾ ಕೊರೆಕ್ಕಾನ
ತಾರೆಗಳು ಹಲವಾರು ಮಿನುಗುವವು ಗಗನದಲಿ
ಬಾರದವು ಚಂದ್ರಬೆಳಕಿಂಗೆ ಸರಿ ಸಮವು
ಬೇರೆಯಿರೊ ಹತ್ತಾರು ಉಡುಪುಗಳ ಎಡೆಯಲ್ಲು
ಸೀರೆಯದು ಮಿಂಚುವುದು ಬಾಳಸಂಧ್ಯೆ
Creative Writings

Article · July 1, 2026
✍️ಸಂಧ್ಯಾ ಕೊರೆಕ್ಕಾನ
ತಾರೆಗಳು ಹಲವಾರು ಮಿನುಗುವವು ಗಗನದಲಿ
ಬಾರದವು ಚಂದ್ರಬೆಳಕಿಂಗೆ ಸರಿ ಸಮವು
ಬೇರೆಯಿರೊ ಹತ್ತಾರು ಉಡುಪುಗಳ ಎಡೆಯಲ್ಲು
ಸೀರೆಯದು ಮಿಂಚುವುದು ಬಾಳಸಂಧ್ಯೆ