Karada Vishwa

News · December 2, 2025

ಭರತನಾಟ್ಯ ಕಲಾವಿದ ಚಿ.ಅನಂತ ಕೃಷ್ಣ ಅವರಿಗೆ ಅಭಿನಂದನೆಗಳು

ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆ 'ಭಕ್ತಿ ನೃತ್ಯ ಸೌರಭ'ದಲ್ಲಿ ದ್ವಿತೀಯ ಸ್ಥಾನ . ..

ಹೆಜ್ಜೆ -ಗೆಜ್ಜೆ ಫೌಂಡೇಶನ್ ಉಡುಪಿ ಇವರು ದಿನಾಂಕ 30-11-2025 ರಂದು ನಡೆಸಿದ ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆ 'ಭಕ್ತಿ ನೃತ್ಯ ಸೌರಭ'ದಲ್ಲಿ ನಮ್ಮ ಸಮುದಾಯದ ಅನಂತಕೃಷ್ಣ ಅವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ಕರಾಡ ವಿಶ್ವದ ಅಭಿನಂದನೆಗಳು . 
ಭರತನಾಟ್ಯ ಕಲಾವಿದ ಚಿ.ಅನಂತ ಕೃಷ್ಣ ಅವರಿಗೆ ಅಭಿನಂದನೆಗಳು