Karada Vishwa

Article · May 21, 2026

ಓಟ, ಒಳನೋಟ

- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

🪻🪻🪻
ಮುಂದಕ್ಕೆ ಓಡುತಿದೆ ಕರಾಡ ವಿಶ್ವ 
ವೇಗಕೋ ಹೋಲಿಕೆಯು ಓಡುತಿಹ ಅಶ್ವ/
ಏಳಿಗೆಯ ಕಾಣುತಿದೆ ಪ್ರತಿ ಹಂತದಲ್ಲಿ 
ಸಮಾಜ ಬಾಂಧವರ ಸತತ ಶ್ರಮದಲ್ಲಿ /

ಈಗಾಗಲೇ ಹಲವು ಮೆಟ್ಟಲುಗಳೇರಿ
ಗೆಲುವ ಶಿಖರವನೇರಿ ಹೊಡೆದು ಜಯಭೇರಿ /
ಎಂದೆಂದಿಗೂ ಬೀಳದಿರಲಿ ಕಾಲ್ಜಾರಿ
ಇಟ್ಟ ಹೆಜ್ಜೆಯು ಮುಂದೆ ಮುಂದಕೇ ದಾರಿ /

☘️☘️☘️☘️
Creative Writings
ಓಟ, ಒಳನೋಟ