Karada Vishwa

Article · August 14, 2026

ಬರಿದು

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ

ಜಯಶ್ರೀ ಭಟ್

ಪುಟ್ಟ ಕವನ.

ಬಂದಾಗ ಬರಿಗೈಯು

ಹೋದಾಗ ಬರಿಗೈಯು

ನಡುವೆ ಬದುಕಿಗೆ ಇಷ್ಟು

ಸಂಪಾದನೆ/

ಅಷ್ಟಿಷ್ಟು ಉಳಿಸಿದುದು

ಯಾರದೋ ಪಾಲಾಯ್ತು

ನಿನ್ನ ಮನೆಗೆ ನೀನು

ಅಪರಿಚಿತನೆ /

Creative Writings