Karada Vishwa

Article · May 2, 2026

ಇಸ್ರೇಲ್ - ಇರಾನ್ ಸಂಘರ್ಷ : ಜಾಗತಿಕವಾಗಿ ಬೀರುತ್ತಿದೆ ವ್ಯಾಪಕ ಪರಿಣಾಮ

- ಶ್ರೀಲಕ್ಷ್ಮೀ ಮಠದಮೂಲೆ

ಇಸ್ರೇಲ್ ಮತ್ತು ಇರಾನ್ ಸಂಘರ್ಷ ವಿಶ್ವದಾದ್ಯಂತ ಯಾವರೀತಿ ಪರಿಣಾಮ ಬೀರುತ್ತಿದೆ ಎಂಬ ವಿಷಯದ ಕುರಿತು ಪುಂಗವ ರಾಷ್ಟ್ರೀಯ ಜಾಗರಣ ಪತ್ರಿಕೆಯ ಪಾಕ್ಷಿಕ ಸಂಚಿಕೆಯಲ್ಲಿ ಪ್ರಕಟವಾದ ಶ್ರೀಲಕ್ಷ್ಮೀ ಮಠದಮೂಲೆ ಅವರ ಸಂಶೋಧನಾತ್ಮಕ ಲೇಖನ . ರಾಜಕೀಯ,ಸಮಾಜ,ಪರಿಸರ ಮತ್ತು ಮಾನವೀಯ ಆಯಾಮಗಳಲ್ಲಿ ಯಾವೆಲ್ಲಾ ರೀತಿಯ ಸಮಸ್ಯೆ ಉಂಟಾಗಬಹುದು ಎನ್ನುವ ವಿಶ್ಲೇಷಣಾತ್ಮಕ ಲೇಖನ ನಿಮ್ಮ ಓದಿಗಾಗಿ!!

Published
ಇಸ್ರೇಲ್ - ಇರಾನ್ ಸಂಘರ್ಷ : ಜಾಗತಿಕವಾಗಿ ಬೀರುತ್ತಿದೆ ವ್ಯಾಪಕ ಪರಿಣಾಮ