Karada Vishwa

News · August 8, 2026

ಸಾಮೂಹಿಕ ಋಗುಪಾಕರ್ಮ

ತಾರೀಕು 26.8.2026 ನೇ ಬುಧವಾರ

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ.

ಸಮಾಜ ಬಾಂಧವರ ಗಮನಕ್ಕೆ :

ತಾರೀಕು 26.8.2026 ನೇ ಬುಧವಾರ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಋಗುಪಾಕರ್ಮ ನಡೆಯಲಿರುವುದು. ಈ ಸಂದರ್ಭದಲ್ಲಿ ಭಾಗವಹಿಸುವವರು

ಯಜ್ಞೋಪವೀತಗಳನ್ನು ತರಬೇಕಾಗಿ ವಿನಂತಿ.

ನೂತನ ವಟುಗಳು ತಮ್ಮೊಂದಿಗೆ ತರಬೇಕಾದ ಸಾಮಗ್ರಿಗಳು :

1) ಹರಿವಾಣ, ಕವಳಿಗೆ ಸೌಟು

2)ಬೆಳ್ತಿಗೆ ಅಕ್ಕಿ - 5 ಕುಡ್ತೆ

3)ತೆoಗಿನ ಕಾಯಿ - 2

4)ತುಪ್ಪ - 1 ಕುಡ್ತೆ

5)ಜನಿವಾರ -5

6)ನಾಣ್ಯಗಳು - 25

7)ಗೋಪಿಚಂದನ

8)ಕೃಷ್ಣಾಜಿನ, ದಂಡಕಾಷ್ಟಕ, ಮೌoಜಿ

(ಹಳೆ ಕೃಷ್ಣಾಜಿನ, ಮೌoಜಿ, ದಂಡಕಾಷ್ಟಕವನ್ನೂ ತರಬೇಕು)

9)ಹೊಸ ವಸ್ತ್ರ, ಶಾಲು. ಎಲ್ಲಾ ವಟುಗಳು ಬೆಳಗ್ಗೆ 8 ಗಂಟೆಗೆ ಹಾಜರಿರತಕ್ಕದ್ದು.

ಇತೀ

ಆಡಳಿತ ಮಂಡಳಿ

Karada Literature
ಸಾಮೂಹಿಕ ಋಗುಪಾಕರ್ಮ