
Article · August 31, 2026
ಕ್ಷಣಿಕ
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಕ್ಷಣಿಕ ಸಂತಸ ಬಯಸಿ.
ಬಳಸದಿರು ಸಿಡಿಮದ್ದು,
ದೂರವಿಡು ದೂರವಿಡು
ಮುದ್ದು ಕಂದಾ /
ಬಾಳಿಗೇ ಬೆಳಕಾಗೊ
ಆರೋಗ್ಯಭಾಗ್ಯವಿರೆ
ಪುಟ್ಟ ಹಣತೆಯನುರಿಸು
ಅದುವೆ ಚಂದಾ /
Creative Writings

Article · August 31, 2026
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಕ್ಷಣಿಕ ಸಂತಸ ಬಯಸಿ.
ಬಳಸದಿರು ಸಿಡಿಮದ್ದು,
ದೂರವಿಡು ದೂರವಿಡು
ಮುದ್ದು ಕಂದಾ /
ಬಾಳಿಗೇ ಬೆಳಕಾಗೊ
ಆರೋಗ್ಯಭಾಗ್ಯವಿರೆ
ಪುಟ್ಟ ಹಣತೆಯನುರಿಸು
ಅದುವೆ ಚಂದಾ /