
Article · June 23, 2026
ಮುಕ್ತಕ
✍🏻ಸಂಧ್ಯಾ ಕೊರೆಕ್ಕಾನ
ಗೋಮಯವ ಸಾರಿಸುತ ಶುದ್ಧವಾಗಿರೊ ನೆಲದಿ
ಹೋಮಹವನವ ಮಾಡು ನೇಮ ನಿಷ್ಠೆಯಲಿ
ಗೋಮಾತೆ ಆಜ್ಯವನು ಎರೆದರದು ಯಜ್ಞದಲಿ
ವ್ಯೋಮ ಶುಚಿಗೊಳ್ಳುವುದು ಬಾಳಸಂಧ್ಯೆ
Creative Writings

Article · June 23, 2026
✍🏻ಸಂಧ್ಯಾ ಕೊರೆಕ್ಕಾನ
ಗೋಮಯವ ಸಾರಿಸುತ ಶುದ್ಧವಾಗಿರೊ ನೆಲದಿ
ಹೋಮಹವನವ ಮಾಡು ನೇಮ ನಿಷ್ಠೆಯಲಿ
ಗೋಮಾತೆ ಆಜ್ಯವನು ಎರೆದರದು ಯಜ್ಞದಲಿ
ವ್ಯೋಮ ಶುಚಿಗೊಳ್ಳುವುದು ಬಾಳಸಂಧ್ಯೆ