
News · August 13, 2026
ಉಪಾಕರ್ಮ ಆಮಂತ್ರಣ - ಬೆಂಗಳೂರು
ದಿನಾಂಕ: ಆಗಸ್ಟ್ 26, 2026 — ಬುಧವಾರ
ಸ್ಥಳ 1:
ಗಣಪತಿ ಭಟ್ ಕನಿಯಾಲ ಜಾಲು
H.No. 292, 10th Main, 10th Cross,
NGEF Layout, ನಾಗರಭಾವಿ, ಬೆಂಗಳೂರು.
ಬೆಳಗ್ಗೆ 6.30ಕ್ಕೆ ಪ್ರಾರಂಭ
🗺️ https://maps.app.goo.gl/xdZkJxkAN2gdnnWA9
ಸ್ಥಳ 2:
ಉಪ್ಪಂಗಳ/ದೈತೋಟ
369, 7ನೇ ಅಡ್ಡ ರಸ್ತೆ, ಆಕಾಶವಾಣಿ ಬಡಾವಣೆ,
ಹೆಬ್ಬಾಳ, ಬೆಂಗಳೂರು.
ಬೆಳಗ್ಗೆ 5.30ಕ್ಕೆ ಪ್ರಾರಂಭ
🗺️ https://maps.app.goo.gl/AopGWCdHrhVZirC79
ಕಾರ್ಯಕ್ರಮ:
* ಪಂಚಗವ್ಯ, ಗಣಪತಿ ಪೂಜೆ, ಪುಣ್ಯಾಹ ವಾಚನ, ಋಷಿ ಪೂಜೆ
* ಉಪಾಕರ್ಮ, ವೇದಾರಂಭ
ಕಾರ್ಯಕ್ರಮದಲ್ಲಿ ಭಾಗವಹಿಸುವವರು ತರಬೇಕಾದ ಸಾಮಗ್ರಿಗಳು:
* ಪಂಚಪಾತ್ರೆ–ಉದ್ಧರಣೆ, ನೀರಿಗೆ ತಂಬಿಗೆ, ಹರಿವಾಣ
* ಜನಿವಾರಗಳು (ದಾನಕ್ಕೆ ಮತ್ತು ಧಾರಣೆಗೆ)
* ದಾನಕ್ಕೆ ದಕ್ಷಿಣೆ
ಉಪಾಹಾರದ ವ್ಯವಸ್ಥೆ ಇರುತ್ತದೆ.
ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾದರೆ, ವ್ಯವಸ್ಥೆಯ ದೃಷ್ಟಿಯಿಂದ ತಮ್ಮ ಹೆಸರನ್ನು ಮುಂಚಿತವಾಗಿ ಕೆಳಗಿನವರಲ್ಲಿ ಯಾರಿಗಾದರೂ ತಿಳಿಸಿ ಸಹಕರಿಸಲು ವಿನಂತಿ:
📞 ವೇಣು ಕನಿಯಾಲ: 9845617372
📞 ನಾಗರಾಜ ಉಪ್ಪಂಗಳ: 9535000365
🙏 ಎಲ್ಲರಿಗೂ ಆದರದ ಆಮಂತ್ರಣ. 🙏
