Karada Vishwa

Article · October 29, 2026

ಹಕ್ಕಿಯ ಹಕ್ಕು

By ದಿವ್ಯಾ ಶಿರಂತಡ್ಕ

ದಿವ್ಯಾ ಬಿ ಶಿರಂತಡ್ಕ

ಅದೋ ಕೇಳಿರಿ ಗುಬ್ಬಿಯ ಕೂಗು

ಏನು ಬೇಕಿದೆಯೋ ಆ ಹಕ್ಕಿಗೆ?

ಹನಿ ನೀರಿಗೆ ಪುಟಾಣಿ ಗೂಡಿಗೆ

ಹೋರಾಡುತ್ತಿದೆಯೇ ತನ್ನ ಹಕ್ಕಿಗೆ?!

Creative Writings