
News · November 21, 2026
ಶ್ರೀ ಶಂಕರನಾರಾಯಣ ಶರ್ಮ ಗೋಸಾಡ ಅವರಿಗೆ ಶುಭ ಹಾರೈಕೆಗಳು.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ತಂತ್ರಿವರ್ಯರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಶಂಕರನಾರಾಯಣ ಶರ್ಮ ಗೋಸಾಡ ಅವರು ಶಬರಿಮಲೆಯ ಮುಖ್ಯ ಅರ್ಚಕರ ಆಹ್ವಾನದ ಮೇರೆಗೆ ಸಹಾಯಕ ಅರ್ಚಕರಾಗಿ ತಾರೀಕು 16. 11.2026 ರಿಂದ ತಾತ್ಕಾಲಿಕವಾಗಿ ಎರಡು ತಿಂಗಳ ಪರ್ಯಂತ ಶಬರಿಮಲೆ ಸನ್ನಿಧಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಅವರಿಗೆ ಶುಭ ಹಾರೈಕೆಗಳು.
ಇತೀ,
ಆಡಳಿತ ಮಂಡಳಿ,
ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಅಗಲ್ಪಾಡಿ
