
Article · October 13, 2026
ನವರಾತ್ರಿ ದಿನ-೩
By ರಕ್ಷಿತಾ ನುಳಿಯಾಲು
ಚಿತ್ರ ರಚನೆ ಹಾಗೂ ಶ್ಲೋಕಾರ್ಥ ಸಂಗ್ರಹ : ರಕ್ಷಿತಾ ನುಳಿಯಾಲು
पिण्डजप्रवरारूढा चण्डकोपास्त्रकैर्युता।
प्रसादं तनुते मह्यं चन्द्रघण्टेति विश्रुता।।
ಶ್ಲೋಕದ ಅರ್ಥ:-
ಪಿಂಡಜಪ್ರವರಾರೂಢಾ: ಹುಲಿಯ ಮೇಲೆ ಆಸೀನಳಾಗಿರುವವಳು,
ಚಂಡಕೋಪಾಸ್ತ್ರಕೈರ್ಯುತಾ: ಉಗ್ರವಾದ ಕೋಪ ಮತ್ತು ವಿವಿಧ ಆಯುಧಗಳನ್ನು (ತ್ರಿಶೂಲ, ಖಡ್ಗ, ಗದೆ ಇತ್ಯಾದಿ) ಧರಿಸಿರುವವಳು,
ಪ್ರಸಾದಂ ತನುತೇ ಮಹ್ಯಂ: ನನಗೆ ತನ್ನ ಕೃಪೆಯನ್ನು/ಅನುಗ್ರಹವನ್ನು ಕರುಣಿಸಲಿ,
ಚಂದ್ರಘಂಟೇತಿ ವಿಶ್ರುತಾ: 'ಚಂದ್ರಘಂಟಾ' ಎಂದು ಪ್ರಸಿದ್ಧಳಾಗಿರುವ ಆ ದೇವಿಯು ನನ್ನನ್ನು ಅನುಗ್ರಹಿಸಲಿ
Creative Writings
