Karada Vishwa

News · October 19, 2026

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ನವರಾತ್ರಿ ಉತ್ಸವ 2026.

ನವಮಿ ಹಾಗೂ ದಶಮಿ ವಿಶೇಷ .

1) 20.10.2026 ಮಂಗಳವಾರ ನವಮಿಯಂದು ಬೆಳಗ್ಗೆ ಶುಭ ಮುಹೂರ್ತದಲ್ಲಿ ಶ್ರೀ ದೇವಿಗೆ ನವಾನ್ನ, ಪಾಯಸ ಸಮರ್ಪಣೆ. 8 ಗಂಟೆಯಿಂದ ಆಯುಧ ಪೂಜೆ.

2) 21.10.2026 ಬುಧವಾರ ದಶಮಿಯoದು ಬೆಳಗ್ಗೆ 8 ಗಂಟೆಯಿಂದ ಶಾರದಾ ಪೂಜೆಯ ಮಂಗಳ ಮತ್ತು ವಿದ್ಯಾರಂಭ.

ವಿಶೇಷ ಸೂಚನೆ

20.10.2026 ಮಂಗಳವಾರ ನವಮಿಯಂದು ಶ್ರೀ ಕ್ಷೇತ್ರದ ಪರಿಸರದ ಅಂಗಳದಲ್ಲಿ ಬೆಳಗ್ಗಿನ ಪೂಜೆಯ ಬಳಿಕ ವಾಹನ ಪೂಜೆ ನಡೆಯಲಿರುವುದು. ಸೇವಾರ್ಥಿಗಳು ಸಮಯಕ್ಕೆ ಸರಿಯಾಗಿ ಬಂದು, ಶ್ರೀ ಕ್ಷೇತ್ರದ ಕಚೇರಿಯಿಂದ ರಶೀದಿಯನ್ನು ಪಡೆದು ಸೇವೆಗಳನ್ನು ಮಾಡಿಸಿಕೊಳ್ಳಬಹುದು.

ಎಲ್ಲರ ಸಹಕಾರವನ್ನು ಈ ಮೂಲಕ ಕೋರುತ್ತೇವೆ.

Temples