
News · June 16, 2026
ಶ್ರೀ ಶಂಕರ ಸೇವಾ ಸಮಿತಿಗೆ ಅಭಿನಂದನೆ
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಅಭಿನಂದಿಸಲಾಯಿತು.
ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ವತಿಯಿಂದ 14.6.2026 ಆದಿತ್ಯವಾರ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ನಡೆಸುವ ಶ್ರೀ ಶಂಕರ ಸೇವಾ ಸಮಿತಿಯನ್ನು ಅಭಿನಂದಿಸಲಾಯಿತು.
