
News · September 28, 2026
ಕರಾಡ ಬ್ರಾಹ್ಮಣ ಸಭಾ ಮೈಸೂರು ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ.
ಕರಾಡ ಬ್ರಾಹ್ಮಣ ಸಭಾ, ಮೈಸೂರು
ಕರಾಡ ಬ್ರಾಹ್ಮಣ ಸಭಾ, ಮೈಸೂರು ಇದರ ಕಾರ್ಯಾಲಯದಲ್ಲಿ ದಿನಾಂಕ 26.09.2026ರಂದು ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ 2026–27ನೇ ಸಾಲಿಗೆ ಕೆಳಗಿನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು:
ಅಧ್ಯಕ್ಷರು: ಶ್ರೀ ಗುರುರಾಜ S.R. ಇಂದಾಜೆ
ಉಪಾಧ್ಯಕ್ಷರು: ಶ್ರೀ ರಾಜಾರಾಮ M. ಚೋಕೆಮೂಲೆ
ಕಾರ್ಯದರ್ಶಿ: ಶ್ರೀ ಶ್ರೀನಿಧಿ N.S., ನಡುಮನೆ
ಸಹ ಕಾರ್ಯದರ್ಶಿ: ಶ್ರೀ ಮಹೇಶ್ ಜಿ. ಘಾಟೆ
ಕೋಶಾಧಿಕಾರಿ: ಶ್ರೀ ಶ್ರೀಧರ ಭಟ್ S., ಪಾದೂರು
ಸದಸ್ಯರು:
ಶ್ರೀ ಸತ್ಯನಾರಾಯಣ ಭಟ್ A., ಆನೆಮಜಲು
ಶ್ರೀ ನಾಗರಾಜ K., ಕಜಂಪಾಡಿ
ಶ್ರೀಮತಿ ಶ್ಯಾಮಲ CH., ಚಾಂಗೂಳಿ
ಶ್ರೀ ಗೋವಿಂದಕೃಷ್ಣ N.S., ದೈತೋಟ
ಶ್ರೀಮತಿ ದೀಪಿಕಾ M., ಮಠದಮೂಲೆ
ಶ್ರೀಮತಿ ಭಾಗೀರಥಿ, ಮವ್ವಾರು
ಶ್ರೀ ರಾಧಾಕೃಷ್ಣ ಭಟ್ D., ದೈತೋಟ
ಶ್ರೀ ಹರಿಪ್ರಸಾದ್ K.V., ಕೊಟ್ಟಂಗುಳಿ
ಹೊಸ ಕಾರ್ಯಕಾರಿ ಸಮಿತಿಯು 01.01.2027ರಿಂದ ಕಾರ್ಯನಿರ್ವಹಿಸಲಿದ್ದು, ಎಲ್ಲ ಸದಸ್ಯರು ನೂತನ ಕಾರ್ಯಕಾರಿ ಸಮಿತಿಗೆ ಸಹಕರಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.











