
News · September 21, 2026
VTU ಪರೀಕ್ಷೆಯಲ್ಲಿ ಪ್ರಾರ್ಥನಾ ಅವರಿಗೆ ತೃತೀಯ ರ‍್ಯಾಂಕ್
ಕರಾಡ ವಿಶ್ವದ ಅಭಿನಂದನೆಗಳು
BMS Institute of Technology and Managementನಲ್ಲಿ Artificial Intelligence and Machine Learning (AI&ML) ವಿಭಾಗದಲ್ಲಿ ವ್ಯಾಸಂಗ ಮಾಡಿದ ಪ್ರಾರ್ಥನಾ I. A. ಅವರು VTU ಮೇ 2026ರ ಪರೀಕ್ಷೆಯಲ್ಲಿ 9.63 CGPA ಗಳಿಸಿ ತೃತೀಯ ರ‍್ಯಾಂಕ್ ಪಡೆದಿದ್ದಾರೆ.
ಇವರು ಈಲ ಅಚ್ಚುತ ಭಟ್ ಮತ್ತು ಪ್ರತಿಮಾ ದಂಪತಿಗಳ ಪುತ್ರಿ .
BMS Institute of Technology and Management, Bengaluru ನಡೆಸಿದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿ, ಈ ಗಮನಾರ್ಹ ಯಶಸ್ಸನ್ನು ಗಳಿಸಿರುವ ಪ್ರಾರ್ಥನಾ ಅವರಿಗೆ ಕರಾಡ ವಿಶ್ವದ ವತಿಯಿಂದ ಹಾರ್ದಿಕ ಅಭಿನಂದನೆಗಳು.

Achievers
