Karada Vishwa

News · September 14, 2026

ಪುತ್ತೂರು ವಲಯ, ಬಿರ್ನೋಡಿ ದುರ್ಗಾಗಣೇಶ ಸದನದಲ್ಲಿ ಗೌರೀಪೂಜೆ

ಪುತ್ತೂರು ತಾಲೂಕಿನ ಕರಾಡ ಬ್ರಾಹ್ಮಣ ಸೇವಾ ಸಮಿತಿಯ ಆಶ್ರಯದಲ್ಲಿ ದಿನಾಂಕ 14 ರಂದು ಸಾಮೂಹಿಕ ಗೌರಿ ಪೂಜೆಯು ಶ್ರೀ ದುರ್ಗಾ ಗಣೇಶ ಸಭಾಭವನದಲ್ಲಿ ಜರುಗಿತು ಈ ಕಾರ್ಯಕ್ರಮದಲ್ಲಿ 15 ಮಂದಿ ಮಹಿಳೆಯರು ಭಾಗವಹಿಸಿದ್ದರು

CommunityHeritage
ಪುತ್ತೂರು ವಲಯ, ಬಿರ್ನೋಡಿ ದುರ್ಗಾಗಣೇಶ ಸದನದಲ್ಲಿ ಗೌರೀಪೂಜೆ