
Article · September 5, 2026
ಮುದ್ದುಕೃಷ್ಣ- ಪುಟ್ಟ ರಾಧೆಯರಾಗಿ ಕರಾಡ ಕಂದಮ್ಮಗಳು
ನಗು, ತುಂಟಾಟ, ಮುಗ್ಧತೆ ಮತ್ತು ಭಕ್ತಿಯ ಸೊಬಗಿನಲ್ಲಿ ನಮ್ಮ ಪುಟ್ಟ ಕೃಷ್ಣ - ರಾಧೆಯರ ಮಧುರ ಕ್ಷಣಗಳು ....ಈ ಮಧುರ ಚಿತ್ರಗಳು , ಮುಗ್ಧ ಮುಖಗಳು ಎಲ್ಲರ ಮನಸ್ಸಿಗೂ ಮುದ ನೀಡಲಿ ... ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ....
ಸಾಗರದ ಸ್ವಾತಿಮುತ್ತಿನ ನಗುಮೊಗದ ಬಾಲ ಗೋಪಾಲ

ಶ್ರಿಯಾನ್ ಸಾಗರ್
S/o ಸಾಗರ್ ಆರ್ - ಸ್ವಾತಿ ಆರ್
ಅಂಗ್ರಾಜೆ
" ರಾಧೇ ....ಬಾ ....ಆಟಾಡೋಣ ....."

ಶ್ರೀಮಯಿ ಎಸ್ ಭಟ್
D/o ಶ್ರೀಹರ್ಷ ಕೆ - ಪೂಜಾ ಎಸ್ ಭಟ್
ಕೆದುಕೋಡಿ
"ನಾನೂ ಮುದ್ದು ರಾಧೆಯಾಗಿ ಬಂದಿದ್ದೀನಿ ...."

ಸನ್ಮಯಿ ಎಸ್ ಭಟ್
D/o ಶ್ರೀಹರ್ಷ ಕೆ - ಪೂಜಾ ಎಸ್ ಭಟ್
ಕೆದುಕೋಡಿ
"ಮುರಳೀ ಕೃಷ್ಣ"

ಸರಯೂ ಲಕ್ಷ್ಮಿ
D/o ರಾಘವೇಂದ್ರ ಉಡುಪಿ - ರಾಜೇಶ್ವರಿ ಮೊವ್ವಾರು
ಉಡುಪಿ
" ನಾನು ಕೊಳಲು ಊದಿದ್ರೆ ಎಲ್ರೂ ನನ್ನ ಹತ್ರ ಬರ್ತಾರಲ್ವಾ ?"

ಸುಧನ್ವ .ಬಿ
S/o ಬಾಲಸುಬ್ರಹ್ಮಣ್ಯ - ರೂಪಶ್ರೀ
ಬೇಂಗ್ರೋಡಿ
" ಒಂದು ಕೊಳಲು ಸಾಕು ಅಂತ ಅಮ್ಮ ಹೇಳ್ತಾಳೆ ....ಆದ್ರೆ ನಾನು ಎರಡನ್ನೂ ಎತ್ಕೊಂಡು ಬಂದೆ ...ಒಂದು ನನ್ನ ರಾಧೆಗೂ ಕೊಡ್ಬೇಕಲ್ವಾ ..."

ವಿಧಾತ್ರಿ ರಜತ್ ದೇವ್
D/o ರಜತ್ - ನಿವೇದಿತಾ ದೇವ್
ಬೆಳಲೆ
ಪುಟ್ಟ ಹೆಜ್ಜೆ, ದೊಡ್ಡ ತುಂಟಾಟ, ಅಪಾರ ಪ್ರೀತಿ - ಇದೇ ನಮ್ಮ ಕಳ್ಳ ಕೃಷ್ಣ...

ಅಚಿಂತ್ಯ ಭಟ್ ಎ
S/o ಭರತ್ ರಾಜ್ ಕೆ ಎ - ಹರಿಣಿ
ಐಲುಕುಂಜೆ
ತುಂಟತನವೇ ಅವನ ಆಭರಣ...ನಗುವೇ ಅವನ ಮಾಯೆ!

ವೃಷಾಂಕ್ ಭಟ್
S/o ರವಿಕಿರಣ್ ಭಟ್ - ದೀಕ್ಷಾ
ಮಠದಮೂಲೆ
"ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ ಜಗದೋದ್ಧಾರಕ ನಾನು....ಆದ್ರೂ ನನ್ನಮ್ಮನ ಪುಟ್ಟ ಕಂದ ಅಲ್ವೇನು ...?"

ನಮಸ್ಯಾ ದೈತೋಟ
D/o ಪ್ರದೀಪ್ - ಚಂದ್ರ ತೇಜಸ್ವಿ
ದೈತೋಟ
ಪುಟ್ಟ ರಂಗ ...ರಾಧೆಯ ಸಂಗ ....

ಆಯುಷ್ ಭಟ್ - ಆಯುಷಿ ಭಟ್
Kids of ನಿತ್ಯಾನಂದ ಕೆದುಕೋಡಿ -ಅರ್ಚನಾ
ಕೆದುಕೋಡಿ
“ಇನ್ನೂ ನಡೆಯೋಕೆ ಬರಲ್ಲ… ಆದ್ರೆ ಮನಸ್ಸು ಕದಿಯೋದು ಗೊತ್ತು!”

ಸಮತ್ವ ಭಟ್
Baby of ಅರವಿಂದ - ಹರಿಶ್ರೀ ಲಕ್ಷ್ಮಿ
ತಡೆಗಲ್ಲು
"ಅಮ್ಮಾ ....ಚಕ್ಕುಲಿ ನೋಡಿ ಖುಷಿಯಾಯ್ತು ....ಆದ್ರೆ ನಂಗೆ ಬೆಣ್ಣೆ ಬೇಕೇಬೇಕಮ್ಮ ....ಕೊಡ್ತೀಯಾ ..''

ಸುವೇದ್ ಭಾರದ್ವಾಜ್
S/o ಶಿಶಿರ್ ಭಾರದ್ವಾಜ್- ಶ್ರೇಯಾ ಕುದ್ಕುಳಿ
ಕೆನಡಾ
" ಮುಗ್ಧ ನಗು... ತುಂಟ ಕಣ್ಣು ...ನಾನೇ ಪುಟ್ಟ ಕೃಷ್ಣ "

ಇಶಾನ್ ಬಾಳಿಕೆ
S/o ರಾಜೇಶ್ ಬಾಳಿಕೆ ಮತ್ತು ಅನುರಾಧಾ ಮೊವ್ವಾರ್
ಬಾಳಿಕೆ
"ಬೆಣ್ಣೆ ಮುಂದಿಟ್ಟುಕೊಂಡು ಹೇಗೆ ಸುಮ್ಮನಿದ್ದೇನು ಹೇಳಿ ....!!"

ಮಾII ಅರುಷ್ ದೇವ್
S/o ಮರಳೀಷ ಮತ್ತು ಸ್ವಸ್ತಿಕಾ
ಕಜಮಲೆ (ಗೌರಿಯಡ್ಕ)
ಕೈಯಲ್ಲಿ ಕೊಳಲು ....ಮನದಲ್ಲಿ ತುಂಟಾಟ !

ಉಧವ್ ಅಂಬೇಕರ್
S/o ದೇವದತ್ತ್ ಅಂಬೇಕರ್ ಮತ್ತು ವರ್ಷ ವಿ.
ಶ್ರೀ ದೇವ್ ನಿಲಯ
" ನವಿಲುಗರಿ ತೊಟ್ಟು ಬಂದೆ ....ಎಲ್ಲರ ಮನ ಕದ್ದೆ ...!"

ತನ್ವಿ ಎಸ್ ಭಟ್
D/o ಸ್ವಸ್ತಿಕ್ ಎ ಆರ್ ಮತ್ತು ಉಮಾ ಸಿ ಎಚ್
ಎಡೆಪ್ಪಾಡಿ
लघुरूपे महद् दैवम् ।

ವಿಧಾತ್ರಿ ವೈ
D/o ವೈಭವ್ ವೈ ಮತ್ತು ವಂದನಾ ಎಂ ವಿ
ಎಡಮಲೆ
"ಗೋಕುಲದ ಬಾಲ ಅಂದ್ರೆ ನಾನೇ ....ಗೋಪಾಲ "

ಶ್ಲೋಕ ಚೇತನ್
D/o ಚೇತನ್ ಭಾರದ್ವಾಜ್ ಅನ್ವಿತಾ ಭಟ್.ಎಸ್. ಎಚ್
ನೂತನ್ ಸೂರ್ಯ, ಹೊಕ್ಕಳಿಕೆ
ಮುದ್ದು ಕಂದ ನಮ್ಮ ಸ್ಕಂದ....ಕೊಳಲು ಪಿಡಿದು ಕೃಷ್ಣನಾದ ....

ಶ್ರೀಸ್ಕಂದ. ಪಿ
S/o ಉಲ್ಲಾಸ್ ಮತ್ತು ವಂದನಾ
ಪಡ್ಪು
ತುಂಟಾಟದ ಅಂದ, ನಗುವು ಚಂದ, ಇವನೇ ನಮ್ಮ ಮನೆಯ ಕಂದ, ನಮ್ಮ ಮನದ ಆನಂದ!

ಅವಿರಯ್ ಭಟ್
S/o ವೇಣುಗೋಪಾಲ್ ಭಟ್ ಮತ್ತು ಅಕ್ಷತ ಭಟ್
ಕನಿಯಾಲ
" ನಾನೇನೂ ಮಾಡಿಲ್ಲ ಆಯ್ತಾ ....ಸುಮ್ನೇ ಕೊಳಲು ಹಿಡ್ಕೊಂಡು ನನ್ನ ಪಾಡಿಗೆ ಇದ್ದೇನೆ ....."

ಅಧ್ಯುಧಾ ಭಾರದ್ವಾಜ್
D/o ಅಭಿಜಿತ್ ಮತ್ತು ಅರ್ಚನಾ
ಮಠದಮೂಲೆ
" ನೋಡಿ ...ಇವತ್ತು ನಾನು ಎಷ್ಟು ಮುದ್ದಾಗಿದ್ದೀನಿ ಅಲ್ವಾ ...?"

ಅದ್ರಿತಾ ಭಾರದ್ವಾಜ್
D/o ಅಭಿಜಿತ್ ಮತ್ತು ಅರ್ಚನಾ
ಮಠದಮೂಲೆ
"ನಂಗಿವತ್ತು ಪೀತಾಂಬರ ಬೇಡಾ ....ಈ ಬಟ್ಟೆಯೇ ಸಾಕು...ಮುದ್ದಾಗಿ ಕಾಣಿಸ್ತೀನಲ್ವಾ ?"

ಶೌರ್ಯ ಭಟ್ ಕೆದುಕೋಡಿ
S/o ಸುದರ್ಶನ ಶರ್ಮಾ ಕೆದುಕೋಡಿ, ಶಿಲ್ಪಾ ಸುದರ್ಶನ
ಕೆದುಕೋಡಿ
"ಈ ನವಿಲುಗರಿ ನೋಡಿದಾಗೆಲ್ಲಾ ನಿನ್ನದೇ ನೆನಪು ...ಕೃಷ್ಣಾ ..."

ಶುಭ್ರ ಭಟ್ ಕೊಡೆಂಕಿಲ
D/o ಜಯದೇವ ಮತ್ತು ಸಮನ್ವಿತ
ಕೊಡೆಂಕಿಲ
"ಈ ನವಿಲುಗರಿ ಚೆನ್ನಾಗಿದೆ ...ನನಗಿದೇ ಸಾಕು "

ದೀಪ್ತಿ ಭಾರದ್ವಾಜ್
D/o ಗೋವಿಂದರಾಜ.ಕೆ ಮತ್ತು ಪಲ್ಲವಿ.ವಿ. ಭಟ್
ಕಾಯರ್ಗದ್ದೆ
ನಮ್ಮ ಬ್ರಹ್ಮಾoಡ..

ಮೈತ್ರೇಯಿ ಭಟ್ ಕೆದುಕೋಡಿ
D/o ಡಾ| ಮನು ಭಟ್ ಮತ್ತು ತೇಜಶ್ರೀ
ಕೆದುಕೋಡಿ
" ನಾನು ರಾಧೆ ....ಕೃಷ್ಣನ ಬೆಸ್ಟ್ ಫ್ರೆಂಡ್ ..."

ಅನರ್ಘ್ಯ ಲಕ್ಷ್ಮೀ ವಾಲ್ತಾಜೆ
D/o ಜಯಕೃಷ್ಣ ಮತ್ತು ಶೋಭಿತಾ ವಾಲ್ತಾಜೆ
ವಾಲ್ತಾಜೆ
" ಕೊಳಲೆರಡಿದೆ ...ಒಂದು ನನಗಿರಲಿ, ಒಂದು ನಿನಗೆ ...ಈ ಯಮುನೆಯ ತಟದಲ್ಲಿ ಇಬ್ಬರೂ ಕುಳಿತು ನುಡಿಸೋಣ ...ಬಾ ಕೃಷ್ಣಾ.."

ಶಕ್ತಿ ಸುಧೀರ್
D/o ಸುಧೀರ್ ಕೇಶವನ್ ಮತ್ತು ಶ್ವೇತಾ ಭಟ್ , ಬೆಂಗಳೂರು
ವಾಲ್ತಾಜೆ
" ನಾನು ಇರುವಲ್ಲಿ ತುಂಟಾಟ ಇರಲೇಬೇಕು ಗೊತ್ತಾ ...."

ಸ್ಮಯಾನ್ ರಾವ್
S/o ಮನೋಹರ್ ರಾವ್ ಮತ್ತು ಅಂಕಿತ ಭಟ್
ಉಡುಪಿ
" ನನಗೇಕೋ ಖುಷಿ, ನಾಚಿಕೆ ಇಂದು ...ರಾಧೆ ಬರುತ್ತಾಳೆಂದು "

ಅದ್ವಿಕ್ ಶರ್ಮ
S/o ಶರತ್ ಕುಮಾರ್ ಮತ್ತು ಅರ್ಚನಾ
ಮುರುವ
"ನಗುತ್ತಾ ಇರಿ ....ಈ ಕೃಷ್ಣ ನಿಮ್ಮನ್ನು ನಗಿಸಲೆಂದೇ ಬಂದಿದ್ದಾನೆ ..."

ಅವ್ಯಾನ್ ಭಟ್ ಪಾದೂರು
S/o ಅನೂಪ್ ಮತ್ತು ಮಮತಾ
ಪಾದೂರು
"ನವಿಲುಗರಿಯೂ ನನ್ನ ಕೊಳಲಿನ ದನಿಗೆ ಮರುಳಾಯ್ತು ನೋಡಿ ..."

ವಿಧು ಕಶ್ಯಪ್
S/o ಆಶ್ಲೇಷ್ ಎಂ.ಸಿ ಮತ್ತು ಟಿ.ಆರ್ ಅರ್ಚನಾ
ಚೋಕೆಮೂಲೆ
" ನನ್ನ ಕೊಳಲನ್ನು ಯಾರೋ ಕಿತ್ಕೊಂಡು ಬಿಟ್ರು ...."

ಲಕ್ಷ್ಯ ಭಾರದ್ವಾಜ್.ಬಿ
D/o ಭರತ್ ಭಾರದ್ವಾಜ್ ಮತ್ತು ಧನ್ಯಶ್ರೀ
ಬಳಕ್ಕ
"ಅಮ್ಮಾ.. ಹಾಲೆಲ್ಲಾ ಕುಡಿದುಬಿಟ್ಟೆ ನೋಡು ...ಜಾಣಮರಿ ನಾನು ..."

ವೈಘಾ ಲಕ್ಷ್ಮೀ
D/o ಕೌಶಿಕ್ ಎಸ್ ಮತ್ತು ಶ್ವೇತಾ ಸಿ.ಎಚ್
ಸೈಪಂಗಲ್ಲು
" ....ನವಿಲುಗರಿ, ಕೊಳಲು ಎಲ್ಲೋ ಮರೆತುಬಿಟ್ಟೆ ...ಬೇಗ ತರ್ತೀನಿ "

ಇಶಾನ್ವಿ ಬೀರಮೂಲೆ
D/o ಶ್ರೀಕೇಶ ಮತ್ತು ಶ್ವೇತಾ
ಬೀರಮೂಲೆ
" ನಾನು ಕೃಷ್ಣ ...ಸ್ವಲ್ಪ ತುಂಟ ...ಆದ್ರೆ ತುಂಬಾ ಮುದ್ದು ...ನೋಡಿ "

ಶಿವಾಂಶ್ ಭಟ್
S/o ಶಿವರಾಮ್ ಭಟ್ ಬೇಂದ್ರೋಡು ಮತ್ತು ಶೃತಿ
ಬೇಂದ್ರೋಡು
"ಕೊಳಲು ಊದೋಣ, ಗೋಕುಲ ಸುತ್ತಾಡೋಣ ...ಬನ್ನಿ ...ನಾನು ರೆಡಿ "

ಸ್ಮೃತಿ ಭಟ್
D/o ಶಿವರಾಮ್ ಭಟ್ ಬೇಂದ್ರೋಡು ಮತ್ತು ಶೃತಿ
ಬೇಂದ್ರೋಡು
" ಕೃಷ್ಣಾ ....ಕೊಳಲನ್ನೂದುತ್ತೀಯಾ ? ನೃತ್ಯಕ್ಕೆ ಈ ಪುಟ್ಟ ರಾಧೆ ರೆಡಿ ..."

ಕೃತಿ ಭಾರದ್ವಾಜ್
D/o ಗೋವಿಂದರಾಜ.ಕೆ ಮತ್ತು ಪಲ್ಲವಿ.ವಿ. ಭಟ್
ಕಾಯರ್ಗದ್ದೆ
" ಇವತ್ತು ನಾನು ಬೃಂದಾವನದ ರಾಣಿ.... "

ವೈಷ್ಣವಿ ಭಟ್ ಕನ್ನಡಗುಳಿ
D/o ಅವನೀಶ ಮತ್ತು ಸೌಜನ್ಯ
ಕನ್ನಡಗುಳಿ
ಕೈಯಲ್ಲಿ ಕೊಳಲು, ತಲೆಯಲ್ಲಿ ನವಿಲು ಗರಿ - ನಮ್ಮ ಮನೆಯಲ್ಲೀಗ ನಂದಗೋಪಾಲನ ಸನ್ನಿಧಿ!

ಅವ್ಯಯ ರಾಮ್
S/o ಧೀರಜ್ ಮೇಲಿನಪಂಜ ಮತ್ತು ಲಾವಣ್ಯ ಚಾಂಗುಳಿ
ವೆಲ್ಲೆಂಜಿ
" ನಾನು ಹೆಜ್ಜೆಯಿಟ್ಟಲ್ಲೆಲ್ಲಾ ನಗುವನ್ನು ಬಿತ್ತುತ್ತೇನೆ ಗೊತ್ತಾ ?"

ಅಭಿರಾಮ್. ಜೆ. ಭಟ್
S/o ಜಗದೀಶ ಭಟ್ ಮತ್ತು ಶ್ರಾವ್ಯ
ಕೊಂಚಾಡಿ
ಈಶನ ಕಂದ !

ಅದ್ವಯ್ ಜೆ.ಭಟ್
S/o ಜಗದೀಶ ಭಟ್ ಮತ್ತು ಶ್ರಾವ್ಯ
ಕೊಂಚಾಡಿ
"ಏನು ನೋಡ್ತಿದ್ದೀರಾ ? ನಾನು ಅಂಥಾದ್ದೇನೂ ತಂಟೆ ಮಾಡಿಲ್ಲ ..."

ಅಗಸ್ತ್ಯ
S/o ಸತ್ಯೇಶ್ ಬದಿ ಮತ್ತು ಶ್ರುತಿ
ಬದಿ
"ಕೃಷ್ಣನ ಜೊತೆ ಆಡೋದಂದ್ರೆ ಈ ಪುಟ್ಟ ರಾಧೆಗೆ ತುಂಬಾ ಇಷ್ಟ ..."

ಅಲೇಖ್ಯಾ ಭಟ್
D/o ಧೀರಜ್ ಮೇಲಿನಪಂಜ ಮತ್ತು ಲಾವಣ್ಯ ಚಾಂಗುಳಿ
ವೆಲ್ಲೆಂಜಿ
ಪಾಂಚಜನ್ಯ ಕೃಷ್ಣ

ಶರ್ವ ಬೆಲ್ಲ
S/o ಕಿಶೋರ್ ಬೆಲ್ಲ ಮತ್ತು ಸುಮನ ಬೆಲ್ಲ
ಬೆಲ್ಲ
ರಾಧೆ ಬಂದರೆ ಸಾಕು ...ಕೃಷ್ಣನ ತುಂಟಾಟ ಡಬಲ್

ಆನ್ಯ ಟೋಟೆಕರ್ ಅಭಿಮನ್ಯು ಟೋಟೆಕರ್
Kids of ಗೌತಮ್ ಟೋಟೆಕರ್ ಮತ್ತು ರಾಜಶ್ರೀ ಟೋಟೆಕರ್
ಯು.ಎಸ್.ಎ
" ನನ್ನ ಪ್ಲಾನ್ ಯಾರಿಗೂ ಹೇಳಲ್ಲ ಆಯ್ತಾ ....ಹೀಗೇ ಸುಮ್ನಿರ್ತೀನಿ ..."

ಸಮನ್ಯು ಓಟೆಕ್ಕಾಡು
S/o ಅಜಿತ್ ಓಟೆಕ್ಕಾಡು ಮತ್ತು ಚಂದ್ರಕಲಾ
ಓಟೆಕ್ಕಾಡು
"ಗೋಕುಲವನ್ನು ಬೆಳಗೋ ಜ್ಯೋತಿ ನಾನು...."

Baby of ಜ್ಯೋತಿ
S/o ಪ್ರಶಾಂತ್ ಮತ್ತು ಜ್ಯೋತಿ
ಅಂಗ್ರಾಜೆ
" ಬೆಣ್ಣೆ ಕಂಡ ಮೇಲೆ ಹೇಗೆ ಸುಮ್ಮನಿರಲಮ್ಮಾ ..?"

ವಿಹಾನ್ ಭಟ್ ಸಜಂಗದ್ದೆ
S/o ಹರ್ಷಿತ್ ಸಜಂಗದ್ದೆ
ಸಜಂಗದ್ದೆ
ಅಲರೆ ಅಲಾರೆ ಮುಕುಂದ ಮುರಾರೆ

ಶ್ರೀಕೃಷ್ಣ ಶರ್ಮ.ಬಿ
S/o ಕಿರಣ್ ಶರ್ಮ. ಬಿ ಮತ್ತು ಅಖಿಲ. ಎಸ್
ಬಳಕ್ಕ
" ರಾಧೆ ಹುಡುಕ್ತಿದ್ದಾಳೆ ....ನಾನಿಲ್ಲೇ ಅಡಗಿದ್ದೀನಿ "

ಸುಧನ್ವ ಭಟ್ ಕೆ
S/o ಜಗದೀಶ್ ಕೆ ಮತ್ತು ಪ್ರತಿಭಾ ಐ
ಕೊರೆಕ್ಕಾನ
" ಈ ನವಿಲುಗರಿ ನೋಡಿದ್ರೆ ತುಂಬಾ ಖುಷಿಯಾಗುತ್ತೆ ಗೊತ್ತಾ ? "

ಮಹತಿ
D/o ಗಣೇಶ್ ಮತ್ತು ಶ್ರೀವಿದ್ಯಾ
ಬಾಜಿತೊಟ್ಟಿ
" ನನ್ನ ಕೊಳಲು ಸಿದ್ದ ...ಇವತ್ತು ಯಾರಿಗಾಗಿ ಊದಲಿ ?"

ಪ್ರತೀಕ
S/o ಪ್ರಶಾಂತ್ ಮತ್ತು ಪಲ್ಲವಿ ಕಾನೇಟ್ಕರ್
" ಕೃಷ್ಣ ಬಂದ ನೋಡಿ ....ಇನ್ನು ಆಟವೋ ಆಟ ..."

ಮೈಥಿಲಿ
D/o ಗಣೇಶ್ ಮತ್ತು ಶ್ರೀವಿದ್ಯಾ
ಬಾಜಿತೊಟ್ಟಿ
ಶಾಮಿ ದೇವಾ

ರಿಧಿ ಶಿರಂತಡ್ಕ
D/o ಕಿಶೋರ್ ಎಸ್ ಮತ್ತು ಅನು
ಶಿರಂತಡ್ಕ
ಮಧುರಾಧಿಪತೇರಖಿಲಂ ಮಧುರಂ...

ಶ್ರೀರಾಮ.ಎಸ್.
ಶ್ರೀಪಾದ್ ಮತ್ತು ರಮ್ಯ
ರಿಂಜೆ
ಕಣ್ಣಲ್ಲೇ ತುಂಟಾಟ ...ನಗುವಲ್ಲೇ ಮಾಯೆ

ವಿದ್ಮಹೀ ಶರ್ಮಾ
D/o ಅಚ್ಚುತ ಶರ್ಮಾ - ನಿವೇದಿತಾ
ದಂಡೆಪ್ಪಾಡಿ
"ಅಮ್ಮಾ ...ನೀನು ನನಗೆ ಬೆಣ್ಣೆ ಕೊಡ್ತೀನಿ ಅಂತ ಮಾತು ಕೊಟ್ರೆ , ಈ ಕಡೆಗೋಲನ್ನ ವಾಪಾಸ್ ಕೊಡ್ತೀನಿ ...."

ಅಹಲ್ಯಾ ಭಟ್
D/o ಗುರುಪ್ರಸಾದ್ ಕೆ ಎಸ್ - ದುರ್ಗಾಪ್ರಸನ್ನ
ಕೆದುಕೋಡಿ.
"ನಾನು ಪುಟ್ಟ ಕೃಷ್ಣ ...ತುಂಟಾಟ ಇನ್ನೂ ಶುರುಮಾಡಿಲ್ಲ ಆಯ್ತಾ ...."

ಸತ್ಯಕೃಷ್ಣ ಶರ್ಮ
S/o ಬಾಲಸುಬ್ರಹ್ಮಣ್ಯ - ಹರ್ಷಿಣಿ
ಕೆದುಕೋಡಿ
" ಅಮ್ಮ ಕೆಲಸ ಹೇಳ್ತಾಳೆ ಗೊತ್ತಾ ...ನಾನು ಮಾತ್ರ ತುಂಟಾಟ ಮಾಡ್ತೀನಿ ...."

ಮನ್ವಿತ್ ಭಟ್
S/o ಗೌತಮ್ ಭಟ್ - ಅನಿತಾ ಗೌತಮ್
ಕುಂಡೇಲು
