
Article · September 2, 2026
ಕಾಯ.
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ನೀಳ ಬಾಂದಳದಲ್ಲಿ
ಚೆಲುವನವ ಸೂರ್ಯ /
'ಸಂಜ್ಞೆ'ಯಂತೇ ಹೆಸರು
ಅವಳಿವನ ಭಾರ್ಯ/
ಅವಳ ನೆರಳೋ , ಅದಕೆ
ಹೆಸರಂತೆ ಛಾಯಾ/
ಶನಿಯ ತಾಯಿಯು ಇವಳು
ಕಾಣಿಸದು ಕಾಯ/
Creative Writings

Article · September 2, 2026
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ನೀಳ ಬಾಂದಳದಲ್ಲಿ
ಚೆಲುವನವ ಸೂರ್ಯ /
'ಸಂಜ್ಞೆ'ಯಂತೇ ಹೆಸರು
ಅವಳಿವನ ಭಾರ್ಯ/
ಅವಳ ನೆರಳೋ , ಅದಕೆ
ಹೆಸರಂತೆ ಛಾಯಾ/
ಶನಿಯ ತಾಯಿಯು ಇವಳು
ಕಾಣಿಸದು ಕಾಯ/