
Article · August 31, 2026
"ದೇಸಾಯಿ ಕವಿತೆ"
ರಾಮಣ್ಣ ಚೆನ್ನಾಂಗೋಡು
ಚುಟುಕು ಸಾಮ್ರಾಜ್ಯಕ್ಕೆ
ದಿನಕರನೆ ರಾಜ I
ಗರಿಗರಿಯ ಕವಿತೆಗಳ
ಕೊಡುತಿದ್ದ ತಾಜಾ II
ಮೂರುಲೋಕವ ಸುತ್ತಿ
ತರುತಿದ್ದ "ಸಂತ "I
ಅವನು ಅಸ್ತಮಿಸಿದರು
ಕವಿತೆ "ಜೀವಂತ " ! II
Creative Writings

Article · August 31, 2026
ರಾಮಣ್ಣ ಚೆನ್ನಾಂಗೋಡು
ಚುಟುಕು ಸಾಮ್ರಾಜ್ಯಕ್ಕೆ
ದಿನಕರನೆ ರಾಜ I
ಗರಿಗರಿಯ ಕವಿತೆಗಳ
ಕೊಡುತಿದ್ದ ತಾಜಾ II
ಮೂರುಲೋಕವ ಸುತ್ತಿ
ತರುತಿದ್ದ "ಸಂತ "I
ಅವನು ಅಸ್ತಮಿಸಿದರು
ಕವಿತೆ "ಜೀವಂತ " ! II