
News · January 17, 2026
ವೇದಾವತಿ ಅರವಿಂದ ಭಟ್ ಅವರಿಗೆ ‘ಅಕ್ಯುಪಂಕ್ಚರ್ ಸಾಧನಾ ಪ್ರಶಸ್ತಿ’ ಪ್ರದಾನ
ಕರಾಡ ವಿಶ್ವದ ಅಭಿನಂದನೆಗಳು
ಅಕ್ಯುಪಂಕ್ಚರ್ ಚಿಕಿತ್ಸಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವೇದಾವತಿ ಎಂ. ಅವರಿಗೆ ಕರಾಡ ವಿಶ್ವದ ವತಿಯಿಂದ ಹಾರ್ದಿಕ ಅಭಿನಂದನೆಗಳು.
ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ವತಿಯಿಂದ ಪ್ರದಾನಗೊಂಡ Award For Excellence In Acupuncture Healing And Science ಗೌರವವು ಅವರ ವೃತ್ತಿಪರ ನಿಷ್ಠೆ, ಸೇವಾಭಾವ ಮತ್ತು ಸಾಮಾಜಿಕ ಕಾಳಜಿಗೆ ದೊರೆತ ಯೋಗ್ಯ ಮಾನ್ಯತೆ.
ಇನ್ನೂ ಹೆಚ್ಚಿನ ಸಾಧನೆಗಳೊಂದಿಗೆ ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂಬುದು ನಮ್ಮ ಆಶಯ..
ಪತ್ರಿಕಾ ವರದಿ : ತುಳುನಾಡು ವಾರ್ತೆ ( https://tulunaduvarthe.com/vedavati-aravind-bhatt-was-awarded-the-acupuncture-sadhana-award/)
AchieversWomen
