
News · January 26, 2026
ಜ್ಯೋತ್ಸ್ನಾ ಕಡಂದೇಲು ಅವರಿಗೆ ಕನ್ನಡ ಪಯಸ್ವಿನಿ ಸಾಧನಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು
ಕನ್ನಡ ಭವನ ಮತ್ತು ಗ್ರಂಥಾಲಯ (ರಿ) ಕನ್ನಡ ಭವನ ಪ್ರಕಾಶನ ವತಿಯಿಂದ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಕಾಸರಗೋಡು ಕನ್ನಡ ಭವನದ ಪ್ರತಿಷ್ಠಿತ ಅಂತರರಾಜ್ಯ ಪ್ರಶಸ್ತಿಯಾದ 'ಕನ್ನಡ ಪಯಸ್ವಿನಿ' ಯನ್ನು ನೀಡಿ ಗೌರವಿಸಲಾಯಿತು (18-01-2026)

