
News · August 6, 2026
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ- ಆ. 17ರಂದು ನಾಗಪಂಚಮಿ ಪೂಜೆ
ಸಮಯ: ಬೆಳಿಗ್ಗೆ ಘಂಟೆ 9 ರಿಂದ 10 ತನಕ.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - 'ನಾಗಪಂಚಮಿ' ಕಾರ್ಯಕ್ರಮ.
ಪ್ರತಿ ವರ್ಷದಂತೆ ಕ್ಷೇತ್ರಕ್ಕೆ ಸಂಬಂಧಪಟ್ಟ ಬಳ್ಳಪದವು ತೋಟದಲ್ಲಿ ತಾರೀಕು 17.8.2026ರ ಸೋಮವಾರದಂದು
ನಾಗನಿಗೆ ಪೂಜಿಸುವ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳಿಂದ ಅಭಿಷೇಕಕ್ಕೆ ಹಾಲು. ಸೀಯಾಳ, ಇತ್ಯಾದಿಗಳನ್ನು ಸ್ವೀಕರಿಸಲಾಗುವುದು.
ಸಮಯ: ಬೆಳಿಗ್ಗೆ ಘಂಟೆ 9 ರಿಂದ 10 ತನಕ.
ಇತೀ,
ಆಡಳಿತ ಮೊಕ್ತೇಸರರು
Temples
