Karada Vishwa

News · August 17, 2026

ಮಂಗಳೂರಿನ ಪುಸ್ತಕ ಹಬ್ಬದಲ್ಲಿ ಮಧುರಾ ಎಡಮಲೆ ಅವರ ಕರಾಡ ಕವನ ಪ್ರಸ್ತುತಿ

ಅಭಿನಂದನೆಗಳು

ಸಾಹಿತ್ಯ ಕೇಂದ್ರ ಮಂಗಳೂರು ಹಾಗೂ ಕೇಶವ ಸ್ಮೃತಿ ಸಂವರ್ಧನ ಸಮಿತಿ ಅರ್ಪಿಸುವ “ಪುಸ್ತಕ ಹಬ್ಬ - ೨೦೨೬” ಇದರಲ್ಲಿ ಬಹುಭಾಷಾ ಕವಿಗೋಷ್ಠಿಯಲ್ಲಿ ಕರಾಡ ಭಾಷೆಯ ಕವಿತೆಯನ್ನು ಶ್ರೀಮತಿ ಮಧುರಾ ಎಡಮಲೆ ⁩ ಪ್ರಸ್ತುತಪಡಿಸಿದರು

Achievers