Karada Vishwa

News · April 7, 2026

ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ

ತಾರೀಕು 10.4.2026ನೇ ಶುಕ್ರವಾರ, ಅಗಲ್ಪಾಡಿಯಲ್ಲಿ.

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ. 

 'ಶ್ರೀ ದುರ್ಗಾ ಭಜನ ಮಂಟಪ'ದಲ್ಲಿ  ತಾರೀಕು 10.4.2026ನೇ ಶುಕ್ರವಾರ ಸಾಯಂಕಾಲ ಗಂಟೆ 6:30ಕ್ಕೆ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಬಳಿಕ ಗಂಟೆ 7.30 ಕ್ಕೆ ವಿಶೇಷ ದೀಪಾರಾಧನೆ ನಡೆಯಲಿರುವುದು. ಭಕ್ತರು / ಸೇವಾರ್ಥಿಗಳು  ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ  ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿಕೆ..

26/04/10/03
ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ