
Article · October 21, 2026
ವೀಣೆಯ ಗಾನವಕೇಳಿ
By ರಾಧಾಕೃಷ್ಣ ಭಟ್ ಕುರುಮುಜ್ಜಿ
ರಾಧಾಕೃಷ್ಣ ಭಟ್ ಕುರುಮುಜ್ಜಿ
ಸಂಗೀತ ಸಾಹಿತ್ಯ ಸಕಲಕಲಾವಿ;ಶಾರದೆವೀಣಾಗಾನದ ಕುರಿತಾಗಿರುವ ಭಕ್ತಿಗೀತೆ. ಧಾಟಿ-ಮುರಳಿಯನಾದವಕೇಳಿ
ವೀಣೆಯ ಗಾನವ ಕೇಳಿ ಬನ್ನಿ ವೀಣೆಯ ಗಾನವ ಕೇಳಿ
ಬ್ರಹ್ಮನ ರಾಣಿಯು ವೀಣೆಯ ನುಡಿಸಲು
ಕರ್ಣಾನಂದಕರ ಕೇಳಲು ಕರ್ಣಾನಂದಕರ !೧!
ಮನತಣಿಸುವ ಸಂಗೀತದ ಸಮಯದಿ ತುಂಗಾನದಿತಟದಿ
ಶ್ರೀದೇವಿಯು ಸಂತಸದಾಸುಖದಿ ಶಾರದಾಂಬೆಯು ತನ್ನ
ಮಾಣಿಕ್ಯವೀಣೆಯ ನುಡಿಸುತ ಕುಳಿತಿರಲು
ಮನದಲಿ ಸಂತಸ ಮೂಡುವುದು. !೨!
ಚತುರ್ಮುಖದೇವನ ಸುತೆಯ ವೀಣೆಯಗಾನ
ಕೇಳಲೆಮಗೆ ಆನಂದವಾಗುವುದು.
ಶೃಂಗೇರಿಮಾತೆಯ ಬೆರಳಲಿ ಮೂಡುವ
ಸಂಗೀತದಾಸುಧೆಯ ಆಲಿಸಿ ನೋವದು ಮರೆಯುವುದು. ೩!
Creative Writings
