Karada Vishwa

News · November 14, 2025

Campco ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಗೊಂಡ ನಮ್ಮ ಕರಾಡ ಸಮಾಜ ಬಾಂಧವರು

ಕರಾಡ ವಿಶ್ವದ ಅಭಿನಂದನೆಗಳು ...

Campco ಆಡಳಿತ ಮಂಡಳಿಯ ಒಟ್ಟು 19 ನಿರ್ದೇಶಕ ಸ್ಥಾನಗಳ ಪೈಕಿ ನಮ್ಮ ಕರಾಡ  ಸಮಾಜದ ಶ್ರೀ ಸತ್ಯನಾರಾಯಣ ಕಯಂಪಾಡಿ ಮತ್ತು ಶ್ರೀ ವೆಂಕಟರಮಣ ಭಟ್ ಎಡಮಲೆ (ಬಾಬಣ್ಣ) ಕೇರಳ ವಿಭಾಗದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ವಿಭಾಗದಲ್ಲಿಯೂ ನಮ್ಮವರಾದ ಶ್ರೀ ಪುರುಷೋತ್ತಮ ಭಟ್ ಮಠದಮೂಲೆ ಸ್ಪರ್ಧಾ ಕಣದಲ್ಲಿ ಇದ್ದಾರೆ. ಎಲ್ಲರಿಗೂ ಕರಾಡ ವಿಶ್ವದ ಶುಭ ಹಾರೈಕೆಗಳು.... 🌹
Campco ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಗೊಂಡ ನಮ್ಮ ಕರಾಡ ಸಮಾಜ ಬಾಂಧವರು