Karada Vishwa

Article · September 14, 2026

ಅ ದಿಂದ ಅಃ ದವರೆಗೆ ಗಣಪನ ಹಾಡು

By Shylaja Bhat

ಶೈಲಜಾ ಭಟ್

ಮ್ಮ ಗೌರಿಯ ಪೂಜೆಯು ಮುಗಿಯಲು
ನೆಯ ಮೊಗದವ ಬಂದಿಹನು
ಲಿಯನು ಏರಿ ಕುಳಿತಿರುವವನು
ಶ್ವರ ಸುತನು ಅಗಿಹನು.

ಮಾತನಯನು ಉನ್ನತ ರೂಪನೂ
ರಿಗೆ ವರವನು ನೀಡುವನು
ಷಿ ಮುನಿಗಳಿಂದ ಪೂಜಿತನಿವನು
ಲ್ಲರ ಕಣ್ಮಣಿ ಎನಿಸಿಹನು.

ಕದಂತನಾಗಿರುವ ಅವನಿಗೆ
ದು ಬಗೆಯ ಕಡುಬು ಕಜ್ಜಾಯ
ಲವಿನ ಮೋದಕ ನೀಡಲು ಹೋದರೆ
ಡುತ ತಿಂದನು ಉಂಡೆಯ.

ದಾರ್ಯ ರೂಪ, ವಿಘ್ನ ನಿವಾರಕ
ಅಂದದಿ ಪೂಜಿತ ಗಣಪನೆ
ಅಃ ! ನಿನ್ನ ನಾಮದ ಮಹಿಮೆ
ಭಜಿಸಿದಷ್ಟು ಅಪಾರವೇ . .

Creative Writings