Karada Vishwa

News · November 2, 2026

ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರ : ಕಾರ್ತಿಕ ಹುಣ್ಣಿಮೆ - ಚಂಡಿಕಾ ಹವನ.

ತಾರೀಕು 24.11.2026 ನೇ ಮಂಗಳವಾರ , ಕಾರ್ತಿಕ ಹುಣ್ಣಿಮೆಯಂದು ಚಂಡಿಕಾ ಹವನ ನಡೆಯಲಿರುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪಾಕಟಾಕ್ಷಕ್ಕೆ ಭಾಜನರಾಗಬೇಕಾಗಿ ವಿನಂತಿ.

ಇತೀ,

ಆಡಳಿತ ಮಂಡಳಿ.

Temples