Karada Vishwa

Article · April 30, 2026

ಬಂಗಾಳದ ಮನುಷ್ಯನಿಗೆ ಚುನಾವಣೆಯೇ ಭಯ

- ಇಂದಿನ ವಿಜಯ ಕರ್ನಾಟಕದಲ್ಲಿ ಆರ್. ಸಿ. ಭಟ್ ಸುಳ್ಯ ಅವರ ಬರಹ

ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಚುನಾವಣೆ ಮುಕ್ತಾಯವಾಗಿದೆ. ಈ ಬಾರಿಯೂ ಅಹಿತಕರ ಘಟನಾವಳಿಗಳಿಂದ ಚುನಾವಣೆ ಮುಕ್ತವಾಗಿಲ್ಲ. ಅಭ್ಯರ್ಥಿಯನ್ನೇ ಅಟ್ಟಾಡಿಸಿಕೊಂಡು ಹೋಗೋ ಹಂತಕ್ಕೂ ಮುಟ್ಟಿದೆ. ಮತಗಟ್ಟೆ ಬಳಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಇದ್ದರೂ, ಮತದಾರರು ಭಯದಲ್ಲೇ ಮತದಾನ ಮಾಡುವ ಸ್ಥಿತಿ ಇದೆ. ಉಳಿದ ರಾಜ್ಯಗಳಲ್ಲಿ ಶಾಂತಿಯುತ ಮತದಾನ ನಡೆದರೆ ಪಶ್ಚಿಮ ಬಂಗಾಳದಲ್ಲಿ ಇನ್ನು ಯಾಕೆ ಈ ಪರಿಸ್ಥಿತಿ ? ಓದಿ  ವಿಕ ಫೋಕಸ್ ನಲ್ಲಿ.
Published
ಬಂಗಾಳದ ಮನುಷ್ಯನಿಗೆ ಚುನಾವಣೆಯೇ ಭಯ